Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 05-03-2024
05 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಗೆ ನಿವೃತ್ತಿ ಘೋಷಿಸಿದ ಸಾಯಿ ಪ್ರಣೀತ್ ಯಾವ ದೇಶದ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ ?
A
ಭಾರತ
B
ಆಸ್ಟ್ರೇಲಿಯಾ
C
ಪಾಕಿಸ್ತಾನ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ________________ ಆಫ್ಲೈನ್ ಪಾವತಿಗಳಿಗಾಗಿ UPI ಸೇವೆ ಪ್ರಾರಂಭಿಸಿದೆ?
A
ಶಾಪ್ ಮೀ
B
ಮೀಶೋ
C
ಅಮೆಜಾನ್
D
ಪ್ಲಿಪ್ ಕಾರ್ಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
BPCL ಇತ್ತೀಚೆಗೆ ತನ್ನ 'ಸ್ಪೀಡ್' ಪೆಟ್ರೋಲ್ನ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಿಸಿದೆ?
A
ಹರ್ಮನ್ಪ್ರೀತ್ ಕೌರ್
B
ಲೊವ್ಲಿನಾ ಬೊರ್ಗೊಹೈನ್
C
ನೀರಜ್ ಚೋಪ್ರಾ
D
ಎಂಎಸ್ ಧೋನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಬರ್ಸ್ ನಾಯಕತ್ವವನ್ನು ಯಾರು ವಹಿಸಿಕೊಂಡಿದ್ದಾರೆ ?
A
ಜಯದೇವ್ ಉನದ್ಕತ್
B
ವನಿಂದು ಹಸರಂಗ
C
ಟ್ರಾವಿಸ್ ಹೆಡ್
D
ಪ್ಯಾಟ್ ಕಮಿನ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಕಲಾ ಜಗತ್ತಿನ ಒಲಂಪಿಕ್ಸ್ ಎಂದೇ ಹೆಸರಾದ ವೆನಿಸ್ ಬೈನಾಲೆಯ ________ನೇ ಆವೃತ್ತಿ 2024 ಏಪ್ರಿಲ್ 20ರಿಂದ ಪ್ರಾರಂಭವಾಗಲಿದೆ.
A
50ನೇ
B
60ನೇ
C
45ನೇ
D
30ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಕೇಂದ್ರದ ಫೆನ್ಸಿಂಗ್ ಮತ್ತು ಎಫ್ಎಂಆರ್ ರದ್ದುಗೊಳಿಸುವಿಕೆಯ ವಿರುದ್ಧ ಇತ್ತೀಚೆಗೆ ನಿರ್ಣಯವನ್ನು ಅಂಗೀಕರಿಸಿದವರು ಯಾರು?
A
ನಾಗಾಲ್ಯಾಂಡ್
B
ಮಿಜೋರಾಂ
C
ಅಸ್ಸಾಂ
D
ಎ ಮತ್ತು ಬಿ ಎರಡೂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ಭಾರತದ ಕಡುಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕಿದೆ ಎಂದು ಅಮೆರಿಕದ ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ತನ್ನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
2) ಬಡತನ ಅನುಪಾತದಲ್ಲಿ ತೀವ್ರ ಕುಸಿತ ಮತ್ತು ಗೃಹಬಳಕೆಯ ವೆಚ್ಚದಲ್ಲಿ ಭಾರಿ ಹೆಚ್ಚಳ ಈ ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ವರದಿಯ ಪ್ರಕಾರ ತಿಳಿದುಬಂದಿದೆ.
ಸಂಕೇತಗಳು :
A
1 ಮಾತ್ರ ಸರಿ
B
2 ಮಾತ್ರ ಸರಿ
C
1 ಮತ್ತು 2 ಸರಿ
D
1 ಮತ್ತು 2 ತಪ್ಪು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬ್ರಜೇಶ್ ಮೆಹ್ರೋತ್ರಾ ಅವರು ಇತ್ತೀಚಿಗೆ ಯಾವ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ?
A
ಕೇರಳ
B
ಪಂಜಾಬ್
C
ಬಿಹಾರ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮುಖ್ಯಮಂತ್ರಿ ಯುವ ಉದ್ಯಮಿ ವಿಕಾಸ್ ಅಭಿಯಾನ್ (MYUVA) ಯೋಜನೆಯನ್ನು ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ ?
A
ಮಿಜೋರಾಂ
B
ಉತ್ತರ ಪ್ರದೇಶ
C
ಮದ್ಯ ಪ್ರದೇಶ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾರ್ಚ್ 2024 ರಲ್ಲಿ 'ಇಂಡಿಯಾ-ಯುಕೆ ಅಚೀವರ್ಸ್' ಪ್ರಶಸ್ತಿಗಳನ್ನು ಯಾರು ಗೌರವಿಸಿದ್ದಾರೆ?
A
ಅಸ್ಮಾ ಖಾನ್ ಮತ್ತು ಫರ್ಹಾನ್ ಅಖ್ತರ್
B
ಜೋಯಾ ಅಖ್ತರ್ ಮತ್ತು ಅಸ್ಮಾ ಖಾನ್
C
ಜೋಯಾ ಅಖ್ತರ್ ಮತ್ತು ಜಾವೇದ್ ಅಖ್ತರ್
D
ಫರ್ಹಾನ್ ಅಖ್ತರ್ ಮತ್ತು ಜಾವೇದ್ ಅಖ್ತರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers