Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-03-2024
04 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಸರ್ದಾರ್ ಅಯಾಜ್ ಸಾದಿಕ್
B
ಇಮ್ರಾನ್ ಖಾನ್
C
ಒಮರ್ ಅಯೂಬ್ ಖಾನ್
D
ಶೆಹಜಾಬ್ ಷರೀಫ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ 5 ಕೋಟಿ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಿದ ಮೊದಲ ರಾಜ್ಯ ಯಾವುದು ?
A
ಕೇರಳ
B
ಉತ್ತರ ಪ್ರದೇಶ
C
ಹಿಮಾಚಲ ಪ್ರದೇಶ
D
ಮಧ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ರಾಷ್ಟ್ರೀಯ ಸುರಕ್ಷತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮಾರ್ಚ್ 02
B
ಮಾರ್ಚ್ 05
C
ಮಾರ್ಚ್ 03
D
ಮಾರ್ಚ್ 04
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ವನ್ಯಜೀವಿ ದಿನದ 2024 ರ ಥೀಮ್ ಏನು ?
A
ವನ್ಯಜೀವಿ ಸಂರಕ್ಷಣೆಗಾಗಿ ಪಾಲುದಾರಿಕೆಗಳು
B
ಭೂಮಿಯ ಮೇಲಿನ ಎಲ್ಲಾ ಜೀವಗಳನ್ನು ಉಳಿಸಿಕೊಳ್ಳುವುದು
C
ಜನರು ಮತ್ತು ಭೂಮಿಯನ್ನು ಸಂಪರ್ಕಿಸುವುದು: ವನ್ಯಜೀವಿಗಳಿಗಾಗಿ ನಾವೀನ್ಯತೆಗಳನ್ನು ಕಂಡುಹಿಡಿಯುವುದು
D
ಅರಣ್ಯಗಳು ಮತ್ತು ಜೀವನೋಪಾಯಗಳು : ಜನರು ಮತ್ತು ಗ್ರಹಗಳನ್ನು ಉಳಿಸಿಕೊಳ್ಳುವುದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾರು ?
A
ಭೂಪೇಂದ್ರಭಾಯಿ ಪಟೇಲ್
B
M. K. ಸ್ಟಾಲಿನ್
C
ಮೋಹನ್ ಯಾದವ್
D
ಯೋಗಿ ಆದಿತ್ಯನಾಥ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪಾಕಿಸ್ತಾನ್ ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತಾಹ್ರಿಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಹಲೀಮ್ ಆದಿಲ್ ಶೇಖ್
B
ಅಲಿ ಅಮೀನ್ ಗಂದಾಪುರ
C
ಡಾ.ಯಾಸ್ಮಿನ್ ರಶೀದ್
D
ಗೋಹರ್ ಖಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯ ಪ್ರಕಾರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ 3 ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
2ನೇ ಸ್ಥಾನ
B
1ನೇ ಸ್ಥಾನ
C
3ನೇ ಸ್ಥಾನ
D
4ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮಾರ್ಚ್ 1
B
ಮಾರ್ಚ್ 2
C
ಮಾರ್ಚ್ 3
D
ಮಾರ್ಚ್ 4
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಯಾರು ?
A
ಭಗವಂತ ಖೂಬಾ
B
ಕೈಲಾಶ್ ಚೌಧರಿ
C
ಧರ್ಮೇಂದ್ರ ಪ್ರಧಾನ್
D
ಸ್ಮೃತಿ ಜುಬಿನ್ ಇರಾನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2007 ರಿಂದ ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಶ್ರವಣ ದಿನದ 2024 ಥೀಮ್ ಏನು ?
A
ಜೀವನಕ್ಕಾಗಿ ಕೇಳಲು, ಎಚ್ಚರಿಕೆಯಿಂದ ಆಲಿಸಿ
B
ಎಲ್ಲರಿಗೂ ಕಿವಿ ಮತ್ತು ಶ್ರವಣ ಆರೈಕೆ
C
ಬದಲಾಗುತ್ತಿರುವ ಮನಸ್ಥಿತಿಗಳು: ಎಲ್ಲರಿಗೂ ಕಿವಿ ಮತ್ತು ಶ್ರವಣದ ಆರೈಕೆಯನ್ನು ವಾಸ್ತವಗೊಳಿಸೋಣ
D
ಕಿವಿಯ ಆರೋಗ್ಯವನ್ನು ಉತ್ತೇಜಿಸುವುದು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers