Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-02-2024
06 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫೆಬ್ರವರಿ 2024 ರಲ್ಲಿ ಸುದ್ದಿಯಲ್ಲಿದ್ದ ‘INS ಸಂಧಾಯಕ್’ ಎಂದರೇನು?
A
ಐಎನ್ಎಸ್ ಸಂಧಾಯಕ್ ಒಂದು ಸಮೀಕ್ಷೆ ಹಡಗು
B
ಐಎನ್ಎಸ್ ಸಂಧಾಯಕ್ ಒಂದು ಉಪಗ್ರಹ
C
ಐಎನ್ಎಸ್ ಸಂಧಾಯಕ್ ಯುದ್ಧ ವಿಮಾನ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಮತ್ತು ದೆಹಲಿ ಸ್ಪೋರ್ಟ್ಸ್ ಜರ್ನಲಿಸ್ಟ್ ಅಸೋಸಿಯೇಷನ್ನಿಂದ ಇತ್ತೀಚೆಗೆ ಯಾರು 'ಜೀವಮಾನದ ಸಾಧನೆ' ಪ್ರಶಸ್ತಿಯನ್ನು ಪಡೆದರು?
A
ಸಚಿನ್ ತೆಂಡೂಲ್ಕರ್
B
ವೀಣಾ ಜಾರ್ಜ್
C
ಪಿ.ಟಿ.ಉಷಾ
D
ಡಯಾನಾ ಎಡ್ಲ್ಜಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ಅಥ್ಲೆಟಿಕ್ಸ್ಗೆ ಪಿಟಿ ಉಷಾ ಅವರ ಗಮನಾರ್ಹ ಕೊಡುಗೆಯನ್ನು ಗುರುತಿಸಿ, ಪಿಟಿ ಉಷಾ ಅವರಿಗೆ ಯಾವ ಪ್ರತಿಷ್ಠಿತ ಪುರಸ್ಕಾರವನ್ನು ನೀಡಲಾಯಿತು?
A
ಅರ್ಜುನ್ ಪ್ರಶಸ್ತಿ
B
ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ
C
ಜೀವಮಾನದ ಸಾಧನೆ ಪ್ರಶಸ್ತಿ
D
ಭಾರತ ರತ್ನ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಪರ ದ್ವಿಶತಕ ಸಿಡಿಸಿದ 3ನೇ ಅತಿ ಕಿರಿಯ ಆಟಗಾರ ಯಾರು ?
A
ಯಶಸ್ವಿ ಜೈಸ್ವಾಲ್
B
ಶುಭ್ಮನ್ ಗಿಲ್
C
ಸಚಿನ್ ತೆಂಡೂಲ್ಕರ್
D
ಇಶಾನ್ ಕಿಶನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಅತಿದೊಡ್ಡ ಥಿಯೇಟರ್ ಫೆಸ್ಟಿವಲ್ ಭಾರತ್ ರಂಗ್ ಮಹೋತ್ಸವ 2024 ಅನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ?
A
ಕೇರಳ
B
ಕರ್ನಾಟಕ
C
ಗುಜರಾತ್
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
FIFA ವಿಶ್ವಕಪ್ 2026 ರ ಪಂದ್ಯಾವಳಿಯು ಜೂನ್ 11 ರಂದು ____________________ ನಲ್ಲಿ ಆರಂಭವಾಗಲಿವೆ.
A
ಮೆಕ್ಸಿಕೋ ಸಿಟಿಯ ಐಕಾನಿಕ್ ಅಜ್ಟೆಕಾ ಸ್ಟೇಡಿಯಂ
B
ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂ
C
ಬೋಸ್ಟನ್ ಜಿಲೆಟ್ ಸ್ಟೇಡಿಯಂ
D
ಫ್ರಾನ್ಸಿಸ್ ಸ್ಯಾನ್ ಫ್ರಾನ್ಸಿಸ್ ಸ್ಟೇಡಿಯಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಮಾಲ್ಡೀವ್ಸ್ ನ ಅಧ್ಯಕ್ಷರು ಯಾರು ?
A
ಅಬ್ದುಲ್ಲಾ ಯಮೀನ್
B
ಮೊಹಮ್ಮದ್ ಮುಯಿಜು
C
ಇಬ್ರಾಹಿಂ ಮೊಹಮ್ಮದ್ ಸೋಲಿಹ್
D
ಮೊಹಮ್ಮದ್ ನಶೀದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನ್ಯಾಯಮೂರ್ತಿ ರಿತು ಬಹ್ರಿ ಅವರು ಇತ್ತೀಚಿಗೆ ಯಾವ ರಾಜ್ಯದ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿ ಆಯ್ಕೆಯಾಗಿದ್ದಾರೆ.
A
ಉತ್ತರಾಖಂಡ
B
ರಾಜಸ್ತಾನ
C
ಮೇಘಾಲಯ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿದೆ.
A
ಮನೋಜ್ ಪಾಂಡೆ
B
ವಿವೇಕ್ ರಾಮ್ ಚೌಧರಿ
C
ಎಂವಿ ಸುಚೀಂದ್ರ ಕುಮಾರ್
D
ಉಪೇಂದ್ರ ದ್ವಿವೇದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ನಂದಿನಿ ಬ್ರ್ಯಾಂಡ್ ರಾಯಭಾರಿಯಾಗಿ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ ?
A
ಡಾಲಿ ಧನಂಜಯ
B
ಶಿವರಾಜ್ ಕುಮಾರ್
C
ದರ್ಶನ
D
ಸುದೀಪ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers