Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-01-2024
05 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಮೊದಲ ಬೆಕ್ಕು ಸ್ಟೆರಿಲೈಸೇಶನ್ ಕೇಂದ್ರವನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಗಿದೆ ?
A
ಅಹಮ್ಮದಾಬಾದ್
B
ಜೈಪುರ್
C
ಪುಣೆ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನ್ಯಾಟೋಗೆ ಸೇರಲು ಯಾವ ದೇಶದ ಅರ್ಜಿಯನ್ನು ಟರ್ಕಿ ಸಂಸತ್ತು ಡಿಸೆಂಬರ್ 2023 ರಲ್ಲಿ ಅನುಮೋದಿಸಿದೆ.
A
ಸ್ವೀಡನ್
B
ಫಿನ್ಲ್ಯಾಂಡ್
C
ಇಟಲಿ
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸರ್ಕಾರದ ವಿಕ್ಷಿತ್ ಭಾರತ್ ಅಭಿಯಾನದ ಉಪಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಯಾವ ಪ್ರೇರಕ ಭಾಷಣಕಾರ ಮತ್ತು NGO ಸಂಸ್ಥಾಪಕರನ್ನು ನೇಮಿಸಲಾಗಿದೆ?
A
ಸೋನು ಸೂದ್
B
ಅಮಿತಾಭ್ ಶಾ
C
ಉಜ್ವಲ್ ಪಟ್ನಿ
D
ಸಂದೀಪ್ ಮಹೇಶ್ವರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ರಾಷ್ಟ್ರೀಯ ಪಕ್ಷಿ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ.
A
ಜನವರಿ 8
B
ಜನವರಿ 6
C
ಜನವರಿ 15
D
ಜನವರಿ 5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮುಂದಿನ 10 ವರ್ಷಗಳಲ್ಲಿ 10 ಸಾವಿರ ಮೆಗಾವಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ಕುರಿತು ಭಾರತ 2024 ಜನವರಿ 04 ರಂದು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತು.
A
ಯುನೈಟೆಡ್ ಕಿಂಗ್ಡಮ್
B
ನೇಪಾಳ
C
ಹಂಗೇರಿ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೋಟಕ್ ಮಹೀಂದ್ರಾ ಬ್ಯಾಂಕ್ನ ನೂತನ ಎಂಡಿ ಮತ್ತು ಸಿಇಒ ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ.
A
ಉದಯ್ ಕೋಟಕ್
B
ಎಲಿ ಲೀನಾರ್ಸ್
C
ಸಿ ಕೆ ಕರುಂಬಯ್ಯ
D
ಅಶೋಕ್ ವಾಸ್ವಾನಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಮತ್ತು ________________ರಾಜಸ್ಥಾನದಲ್ಲಿ ಜಂಟಿ ಮಿಲಿಟರಿ ವ್ಯಾಯಾಮ 'ಡೆಸರ್ಟ್ ಸೈಕ್ಲೋನ್' ಅನ್ನು ಪ್ರಾರಂಭಿಸಿವೆ.
A
ಅಮೇರಿಕ
B
ಯುಎಇ
C
ಜಪಾನ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಮುದಾಯ ಶಾಂತಿ ನಿರ್ಮಾಣಕ್ಕಾಗಿ ಪ್ರೊ.ನಂದಾ ಅವರು ಯಾವ ಪ್ರಶಸ್ತಿಯನ್ನು ಪಡೆದರು?
A
ನೊಬೆಲ್ ಶಾಂತಿ ಪ್ರಶಸ್ತಿ
B
ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ
C
ಕಿಂಗ್ ಶಾಂತಿ ಪ್ರಶಸ್ತಿ
D
ಗಾಂಧಿ, ರಾಜ, ಇಕೆಡಾ' ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೌಂಟ್ ಎಟ್ನಾ ಈ ಕೆಳಗಿನ ಯಾವ ದೇಶದಲ್ಲಿದೆ?
A
ಇರಾನ್
B
ಐರ್ಲೆಂಡ್
C
ಇಟಲಿ
D
ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಮೊಟ್ಟೆ ಇಡುವ ಸ್ತನಿ ಯಾವುದು ?
A
ಬೀವರ್
B
ಪಿಗ್ಮಿಶ್ರೋ
C
ಎಕಿಡ್ನಾ
D
ಸ್ಲಾತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers