Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-01-2024
04 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸೈನ್ಸ್ ಮೀಡಿಯಾ ಕಮ್ಯುನಿಕೇಶನ್ ಸೆಲ್ (SMCC) ಯಾವ ಕೇಂದ್ರ ಸಚಿವಾಲಯದೊಂದಿಗೆ ಸಂಬಂಸಿದೆ?
A
ಸಂವಹನ ಸಚಿವಾಲಯ
B
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
C
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
D
ವಿದೇಶಾಂಗ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯ ಪ್ರಕಾರ ಅಂಗಾಂಗ ದಾನದಲ್ಲಿ ಕರ್ನಾಟಕ ದೇಶದಲ್ಲಿಯೇ ಎಷ್ಟನೇ ಸ್ಥಾನದಲ್ಲಿದೆ.
A
4
B
5
C
3
D
2
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಿಟಿ ಆಫ್ ಡೆಡ್ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದ್ದು ಇದು ಯಾವ ದೇಶದಲ್ಲಿದೆ?
A
ಅಮೇರಿಕ
B
ಗ್ರೀಸ್
C
ಟರ್ಕಿ
D
ಈಜಿಪ್ಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ಅತ್ಯಂತ ಚಿಕ್ಕ ಉದ್ಯಾನವನ ಮಿಲ್ ಎಂಡ್ಸ್ ಪಾರ್ಕ್ ಯಾವ ದೇಶದಲ್ಲಿದೆ ?
A
ಉಗಾಂಡಾ
B
ಯುಎಸ್ಎ
C
ನ್ಯೂಜಿಲೆಂಡ್
D
ಜಿಂಬಾಬೈ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತದ ಮೀನುಗಾರಿಕಾ ಸಚಿವರು ಯಾರು ?
A
ಡಾ.ಎಲ್.ಮುರುಗನ್
B
ಕೆ.ವೆಂಕಟೇಶ್
C
ಪುರುಷೋತ್ತಮ್ ರೂಪಾಲಾ
D
ಕೆ.ವೆಂಕಟೇಶ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಬಲೀಕರಣ ಇಲಾಖೆಯು ಡಿಸೆಂಬರ್ 29 ರಿಂದ ಜನವರಿ 7ರ ವರೆಗೆ ಯಾವ ರಾಜ್ಯದಲ್ಲಿ ದಿವ್ಯ ಕಲಾ ಮೇಳವನ್ನು ನಡೆಸುತ್ತಿದೆ?
A
ಪಂಜಾಬ್
B
ಕರ್ನಾಟಕ
C
ತಮಿಳನಾಡು
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಬ್ರೈಲ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನವರಿ 4
B
ಜನವರಿ 6
C
ಜನವರಿ 10
D
ಜನವರಿ 8
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸುದ್ದಿಯಲ್ಲಿ ಕಂಡು ಬರುವ 'ಪ್ರಾಜೆಕ್ಟ್ - ಸ್ಮಾರ್ಟ್' ಯಾವ ಕೇಂದ್ರ ಸಚಿವಾಲಯಗಳಿಗೆ ಸಂಬಂಧಿಸಿದೆ ?
A
ನಗರ ವ್ಯವಹಾರಗಳ - ರೈಲ್ವೆ ಸಚಿವಾಲಯ
B
ಕೃಷಿ ಸಚಿವಾಲಯ - ಗ್ರಾಮೀಣಾಭಿವೃದ್ಧಿ
C
MSME ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
D
ಸಹಕಾರ ಸಚಿವಾಲಯ - ಜಲಶಕ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ದೇಶಗಳು ಬ್ರಿಕ್ಸ್ಗೆ ನ ಸದಸ್ಯತ್ವವನ್ನು ಪಡೆದುಕೊಂಡಿವೆ ?
A
ಅರ್ಜೆಂಟೀನಾ, ದಕ್ಷಿಣ ಕೊರಿಯಾ, ಜಪಾನ, ಆಸ್ಟ್ರೇಲಿಯಾ ಮತ್ತು ಇರಾನ್
B
ಸೌದಿ ಅರೇಬಿಯಾ, ಇರಾನ್, ಯುಎಇ, ಇಥಿಯೋಪಿಯಾ ಮತ್ತು ಈಜಿಪ್ಟ್
C
ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಟರ್ಕಿ
D
ನೈಜೀರಿಯಾ, ದಕ್ಷಿಣ ಕೊರಿಯಾ, ಮೆಕ್ಸಿಕೋ, ಟರ್ಕಿ ಮತ್ತು ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ರಾಜಸ್ಥಾನದ ಹೊಸ ಮುಖ್ಯ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಸುಧಾಂಶ ಪಂತ್
B
ದುರ್ಗಾ ಶಕ್ತಿ ನಾಗ್ಪಾಲ್
C
ಅಭಯ್ ಸಿಂಗ್
D
ರಾಜೀವ್ ಕುಮಾರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers