COVID-19 ಹಾಗು ಇತರೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ರೋಗಗಳ ವಿರುದ್ಧ ಜಗತ್ತನ್ನು ಸಜ್ಜುಗೊಳಿಸಲು ಸಾಂಕ್ರಾಮಿಕ ಸನ್ನಡತೆಯ ಅಂತಾರಾಷ್ಟ್ರೀಯ ದಿನವನ್ನು ___________ ರಂದು ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಬಾಂಬೆ ಸ್ಟಾಕ್ಸ್ ಎಕ್ಸ್ಚೇಂಜ್ (ಬಿಎಸ್ಇ) ನ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇತ್ತೀಚೆಗೆ _______________ ಅಭಿಯಾನವನ್ನು ಪ್ರಾರಂಭಿಸಿದರು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಜಾಗತಿಕ ಶಾಂತಿ ಸೂಚ್ಯಂಕ 2023ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
1. ಸೂಚ್ಯಂಕವನ್ನು ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ (IEP) ಬಿಡುಗಡೆ ಮಾಡಿದೆ.
2. ಸೂಚ್ಯಂಕದ ಪ್ರಕಾರ, ಐಸ್ಲ್ಯಾಂಡ್ ವಿಶ್ವದ ಅತ್ಯಂತ ಶಾಂತಿಯುತ ದೇಶವಾಗಿದೆ.
ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ:
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ನವೋದ್ಯಮಗಳನ್ನು ಸಶಕ್ತಗೊಳಿಸಲು ಮತ್ತು ಆರೋಗ್ಯ ರಕ್ಷಣೆಯ ಪರಿಹಾರಗಳನ್ನು ಮುನ್ನಡೆಸಲು 'ಮೆಡ್ ಟೆಕ್ ಮಿತ್ರ' ವೇದಿಕೆಯನ್ನು ಯಾರು ಪ್ರಾರಂಭಿಸಿದರು.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತ ಮೂಲದ ಸಂತೋಷ್ ಝಾ ಅವರು ಕೆಳಗಿನ ಯಾವ ದೇಶಕ್ಕೆ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ______ರಾಜ್ಯದಲ್ಲಿ ಸರಕು ಸೇವೆಗಳನ್ನು ಪರಿಚಯಿಸುವ "ನಮ್ಮ ಕಾರ್ಗೋ" ಬ್ರಾಂಡ್ ಹೆಸರಿನಲ್ಲಿ ಉಪಕ್ರಮವನ್ನು ಪ್ರಾರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
Conference of the Parties of the UNFCCC- COP 28 ಈ ವರ್ಷ ಯಾವ ದೇಶದಲ್ಲಿ ಪ್ರಾಯೋಜನೆಗೊಳ್ಳಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
Al Safety Summit-2024 ಯಾವ ಎರಡು ದೇಶಗಳಲ್ಲಿ ನಡೆಯಲಿದೆ?