2023ರ ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು __________ಅವರು ತಮ್ಮದಾಗಿಸಿಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರತಿವರ್ಷ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಚರ್ಚಿಸಲಾದ 'ಆಪರೇಷನ್ ಪ್ರಾಸ್ಪರಿಟಿ ಗಾರ್ಡಿಯನ್' ಅನ್ನು ಯಾರು ಪ್ರಾರಂಭಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತ ದೇಶದಲ್ಲಿ ಚಾವಣಿ ಸೌರ ಯೋಜನೆಯನ್ನು ಉತ್ತೇಜಿಸಲು ಯಾವ ಬ್ಯಾಂಕ್ ವಿಶ್ವ ಬ್ಯಾಂಕ್ ನೊಂದಿಗೆ 1,300 ಕೋಟಿ ರೂ ಹೆಚ್ಚಿನ ಸಾಲಪತ್ರ ಯೋಜನೆಗೆ ಸಹಿ ಹಾಕಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ನಾಮದಾಫ ಹಾರುವ ಅಳಿಲು, ಇತ್ತೀಚೆಗೆ ಸುದ್ದಿಯಲ್ಲಿತ್ತು, ಇದು ಯಾವ ಭಾರತೀಯ ರಾಜ್ಯ/ಯುಟಿಗೆ ಸ್ಥಳೀಯವಾಗಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
___________ದೇಶದ ಏರ್ ಬಸ್ ಕಂಪನಿಯಿಂದ ಖರೀದಿಸಿರುವ 20 ವೈಡ್ ಬಾಡಿ (ಅಗಲವಾದ ರಚನೆ) ಎ350 -900 ವಿಮಾನಗಳ ಪೈಕಿ ಮೊದಲ ವಿಮಾನ ಡಿಸೆಂಬರ್ 23 ರಂದು ನವದೆಹಲಿಗೆ ಬಂದಿಳಿದಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತ 19 ವರ್ಷದೊಳಗಿನ ಪುಟ್ ಬಾಲ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಯಾರನ್ನು ನೇಮಕ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತ ದೇಶದ ಅತಿದೊಡ್ಡ ಪ್ಲೈವುಡ್ ತಯಾರಿಕಾ ಘಟಕವು ಡಿಸೆಂಬರ್ 23 ರಂದು ಯಾವ ರಾಜ್ಯದಲ್ಲಿ ಲೋಕಾರ್ಪಣೆಗೊಂಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಗಾಗಿ ಯುನೆಸ್ಕೋ ಏಷ್ಯಾ-ಪೆಸಿಫಿಕ್ ಪ್ರಶಸ್ತಿಯನ್ನು ಪಡೆದಿರುವ ಚರ್ಚ್ ಆಫ್ ಎಪಿಫ್ಯಾನಿ ಯಾವ ರಾಜ್ಯದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಬೀರಬಲ್ ಸಾಹ್ನಿ ಕೆಳಗಿನ ಯಾವುದರಲ್ಲಿ ಪರಿಣಿತರಾಗಿದ್ದಾರೆ ?