Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 08-12-2023
08 ಡಿಸೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ.
A
ಆನಂದಿಬಾಯಿ ಜೋಷಿ
B
ರೂಪಾ ಬಾಯಿ ಫರ್ದೂಂಜಿ
C
ಯಾರು ಅಲ್ಲ
D
ಗೀತಿಕಾ ಕೌಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1. ಮೈಕ್ರೋಪ್ಲಾಸ್ಟಿಕ್ಗಳು ಐದು ಮಿಲಿಮೀಟರ್ಗಳಿಗಿಂತ ಕಡಿಮೆ ವ್ಯಾಸದ ಪ್ಲಾಸ್ಟಿಕ್ಗಳಾಗಿವೆ.
2. ಪ್ರಾಥಮಿಕ ಮೈಕ್ರೋಪ್ಲಾಸ್ಟಿಕ್ಗಳು ಸೌಂದರ್ಯ ವರ್ಧ ಕಗಳು ಅಥವಾ ಜವಳಿಗಳಂತಹ ವಾಣಿಜ್ಯ ಬಳಕೆಗಾಗಿ ವಿನ್ಯಾಸಗೊಳಿಸಲಾದ ಚಿಕ್ಕ ಕಣಗಳಾಗಿವೆ.
3. ಸೆಕೆಂಡರಿ ಮೈಕ್ರೋಪ್ಲಾಸ್ಟಿಕ್ಗಳು ಸೂರ್ಯನ ವಿಕಿರಣ ಅಥವಾ ಸಮುದ್ರದ ಅಲೆಗಳಿಗೆ ಒಡ್ಡಿಕೊಳ್ಳುವುದರಿಂದ ದೊಡ್ಡ ಪ್ಲಾಸ್ಟಿಕ್ ವಸ್ತುಗಳ ವಿಭಜನೆಯ ಉತ್ಪನ್ನ ವಾಗಿರುವ ಕಣಗಳಾಗಿವೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿ?
A
1 ಮತ್ತು 2
B
1 ಮತ್ತು 3
C
2 ಮತ್ತು 3
D
ಮೇಲಿನ ಎಲ್ಲವು ಸರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗಾರ್ಬಾ ನೃತ್ಯವು ಭಾರತದ ಯಾವ ರಾಜ್ಯದ ಪ್ರಸಿದ್ಧ ನೃತ್ಯವಾಗಿದೆ ?
A
ಪಂಜಾಬ್
B
ತಮಿಳನಾಡು
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಷ್ಯನ್ ಗೇಮ್ಸ್ ಎಷ್ಟು ವರ್ಷಕೊಮ್ಮೆ ನಡೆಯುತ್ತದೆ ?
A
3
B
2
C
7
D
4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತವು ತನ್ನ ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ ಯಾವ ದೇಶಕ್ಕೆ USD 250 ಮಿಲಿಯನ್ ಸಾಲವನ್ನು ಘೋಷಿಸಿತು?
A
ದಕ್ಷಿಣ ಆಫ್ರಿಕಾ
B
ಕಾಂಗೋ
C
ಪಪುವಾ ನ್ಯೂ ಗಿನಿಯಾ
D
ಕೀನ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಸುದ್ದಿಯಲ್ಲಿದ್ದ ಅಯಾನ್ ಲಿ ಹುಯಿಲಿಯರ್ ಈ ಕೆಳಗಿನ ಯಾವ ವಿಷಯದಲ್ಲಿನ ಸಾಧಕಿಯಾಗಿದ್ದಾರೆ?
A
ಗಣಿತ
B
ಭೌತಶಾಸ್ತ್ರ
C
ಪಳೆಯುಳಿಕೆಯ ಅಧ್ಯಯನ
D
ಜೀವ ವಿಜ್ಞಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗಷ್ಟೇ ಪ್ರಾರಂಭಿಸಲಾದ “ಗ್ರಾಮ ಮಂಚಿತ್ರ” ಅಪ್ಲಿಕೇಶನ್, ಇದರೊಂದಿಗೆ ಸಂಯೋಜಿತವಾಗಿದೆ_:?
A
ಭೌಗೋಳಿಕ ಮಾಹಿತಿ ವ್ಯವಸ್ಥೆ
B
ಸಾಂಸ್ಕೃತಿಕ ಆರ್ಕೈವ್
C
ಶೈಕ್ಷಣಿಕ ಸಂಪನ್ಮೂಲ
D
ವ್ಯಾಕ್ಸಿನೇಷನ್ ಜ್ಞಾಪನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜಯನಗರ ಸಾಮ್ರಾಜ್ಯವನ್ನು ಆಳಿದ ಮೊದಲ ರಾಜವಂಶ________________.
A
ಸಾಳವ ರಾಜವಂಶ
B
ತುಳುವ ರಾಜವಂಶ
C
ಸಂಗಮ ರಾಜವಂಶ
D
ಅರವಿಡು ರಾಜವಂಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನ್ಯಾಷನಲ್ ಗೇಮ್ಸ್ ಮೊದಲು ನಡೆದ ವರ್ಷ ಯಾವುದು ?
A
1921
B
1922
C
1923
D
1924
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಪ್ರವಾಹಗಳು ಕಡಿಮೆ ಎತ್ತರದಿಂದ ಹೆಚ್ಚಿನ ಎತ್ತರಕ್ಕೆ ಹರಿಯುತ್ತದೆ ?
A
ಶೀತ ಪ್ರವಾಹಗಳು
B
ಗಲ್ಫ್ ಸ್ಟೀಮ್/ಕೊಲ್ಲಿ ಪ್ರವಾಹ
C
ಬೆಚ್ಚಗಿನ ಪ್ರವಾಹಗಳು
D
ಸಾಗರದ ಅಲೆಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers