ಇತ್ತೀಚಿಗೆ ನಿಧನರಾದ ಭಾರತದ ಆಟಗಾರ ಕೀಪರ್ ಖಾಲೀದ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಯಾವ ಕೇಂದ್ರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿನ ವರದಿಯ ಪ್ರಕಾರ ಐಸಿಸಿ ಟಿ 20 ರ್ಯಾಂಕಿಂಗ್ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿರುವವರು ಯಾರು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಅಫ್ಘಾನಿಸ್ತಾನ ರಶೀದ್ ಖಾನ್ ಇವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ರೇವಂತ್ ರೆಡ್ಡಿ ಅವರು ಡಿಸೇಂಬರ್ 7 (ಗುರುವಾರ) ಭಾರತದ ಯಾವ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗಷ್ಟೇ ನಡೆದ ______________ ವಿಧಾನಸಭಾ ಚುನಾವಣೆಯಲ್ಲಿ ಬ್ಯಾರಿಲ್ ವನ್ನೈಸಂಗಿ ಅವರು ಗೆಲ್ಲುವ ಮೂಲಕ ರಾಜ್ಯದ ಅತ್ಯಂತ ಕಿರಿಯ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಪ್ರತಿಷ್ಠಿತ 35 ನೇ ಜಿಮ್ಮಿ ಜಾರ್ಜ್ ಫೌಂಡೇಶನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಯುನೆಸ್ಕೋದ 'ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್' ಪಟ್ಟಿಯಲ್ಲಿ ಗರ್ಬಾ ನೃತ್ಯವನ್ನು ಸೇರಿಸಲಾಗಿದೆ, ಇದು ಯಾವ ರಾಜ್ಯಕ್ಕೆ ಸೇರಿದ ನೃತ್ಯ ಕಲೆಯಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಭಾರತ ಸರಕಾರವು ಯಾವ ದೇಶ ಮೂಲದ 100ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ನಿರ್ಬಂಧಿಸಲು ಮುಂದಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
20230ರ ವೇಳೆಗೆ ಭಾರತವು ವಿಶ್ವದ ______________ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಎಸ್&ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ.