Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 30-11-2023
30 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
________________ದೇಶವು ತನ್ನ ಮೊದಲ ಯುಟಿಲಿಟಿ-ಸ್ಕೇಲ್ ಜಿಯೋಥರ್ಮಲ್ ಎನರ್ಜಿ ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ (ಐಪಿಪಿ) ನಿರ್ಮಿಸುವ ಯೋಜನೆಗಳನ್ನು ಘೋಷಿಸಿದೆ.
A
ಜಿಂಬಾಬ್ವೆ
B
ಕಾಂಬೋಡಿಯಾ
C
ಬೆಲ್ಜಿಯಂ
D
ಬಲ್ಗೇರಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಾಂಬೋಡಿಯಾದ ಹೃದಯಭಾಗದಲ್ಲಿರುವ ಅಂಕೋರ್ ವಾಟ್ ಇತ್ತೀಚೆಗೆ ಇಟಲಿಯ ಪೊಂಪೈ ಅನ್ನು ಮೀರಿಸಿ ವಿಶ್ವದ ಎಷ್ಟನೇ ಅದ್ಭುತ ಎಂಬ ಪ್ರತಿಷ್ಠಿತ ಬಿರುದನ್ನು ಗಳಿಸಿದೆ.
A
8
B
4
C
5
D
6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಎಎಂಡಿ ತನ್ನ ಅತಿ ದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಭಾರತದ ಯಾವ ನಗರದಲ್ಲಿ ಆರಂಭಿಸಿದೆ?
A
ಜೈಪುರ್
B
ಪುಣೆ
C
ಮುಂಬೈ
D
ಬೆಂಗಳೂರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ಕಂಪನಿಯು ವ್ಯಾಪಾರ ಚಾಟ್ಬಾಟ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ?
A
ಮೈಕ್ರೋಸಾಫ್ಟ್
B
ಇಂಟೆಲ್
C
ಸೋನಿ
D
ಅಮೆಜಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಾಗತಿಕ ಹವಾಮಾನ ಶೃಂಗ ಸಭೆ 2022ರಲ್ಲಿ ಯಾವ ದೇಶದಲ್ಲಿ ನಡೆದಿತ್ತು ?
A
ಇಂಗ್ಲೆಂಡ್
B
ಫ್ರಾನ್ಸ್
C
ಈಜಿಪ್ಟ್
D
ಪೆರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮುಂದಿನ ವರ್ಷ ಯಾವ ನಗರದಲ್ಲಿ ಮಿಲಿಟರಿ ಸಾಹಿತ್ಯ ಉತ್ಸವವನ್ನು ಆಯೋಜಿಸಲಾಗುವುದು?
A
ಇಂದೋರ್
B
ಅಮೃತಸರ
C
ದೆಹಲಿ
D
ನಾಗ್ಪುರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸೇರಿದಂತೆ ಏಳು ದೇಶದ ಪ್ರಜೆಗಳಿಗೆ ಉಚಿತ ವೀಸಾ ನೀಡುವುದಾಗಿ ಯಾವ ದೇಶದ ವಲಸೆ ಇಲಾಖೆಯು ಘೋಷಿಸಿದೆ.
A
ಥೈಲ್ಯಾಂಡ್
B
ನೇಪಾಳ
C
ಶ್ರೀಲಂಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಶೀಘ್ರದಲ್ಲೇ ಶಕ್ತಿಶಾಲಿ ಎಂಕ್ಯೂ-98 ಪಿಡೇಟರ್ ಡ್ರೋನ್ ಗಳ ಖರೀದಿ ಒಪ್ಪಂದಕ್ಕೆ ಯಾವ ಯಾವ ದೇಶಗಳು ಸಹಿ ಮಾಡಲಿವೆ ?
A
ರಷ್ಯಾ ಮತ್ತು ಭಾರತ
B
ಜಪಾನ ಮತ್ತು ಚೀನಾ
C
ಜರ್ಮನಿ ಮತ್ತು ಶ್ರೀಲಂಕಾ
D
ಭಾರತ ಮತ್ತು ಅಮೇರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂಕೋರ್ ವಾಟ್ ವಿಶ್ವದ 8 ನೇ ಅದ್ಭುತ ಎಂಬ ಪ್ರತಿಷ್ಠಿತ ಬಿರುದನ್ನು ಗಳಿಸಿದೆ. ಇದು ಯಾವ ದೇಶದಲ್ಲಿದೆ ?
A
ಇಥಿಯೋಪಿಯಾ
B
ಕಾಂಬೋಡಿಯಾದ
C
ಇಟಲಿ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವರ್ಲ್ಡ್ ಕ್ಲೈಮೇಟ್ ಆಕ್ಷನ್ ಶೃಂಗಸಭೆ 2023 ರ ಆತಿಥೇಯ ನಗರ ಯಾವುದು?
A
ನವದೆಹಲಿ
B
ಲಂಡನ್
C
ದುಬೈ
D
ಕೊಲಂಬೊ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers