Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-11-2023
29 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಅತಿದೊಡ್ಡ ಸಿಂಗಲ್-ಸೈಟ್ ಸೌರ ವಿದ್ಯುತ್ ಸ್ಥಾವರ 'ಅಲ್ ದಫ್ರಾ' ಯೋಜನೆಯನ್ನು ಯಾವ ದೇಶವು ಉದ್ಘಾಟಿಸಿದೆ?
A
ಇಸ್ರೇಲ್
B
ಯುಎಇ
C
ಇರಾನ್
D
ಓಮನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನೀಡುವ 2023ರ 'ಅರಿವೇ ಗುರು' ಪ್ರಶಸ್ತಿಗೆ ಎಷ್ಟು ಜನ ಆಯ್ಕೆಯಾಗಿದ್ದಾರೆ.
A
2
B
5
C
6
D
3
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನ್ಯೂಜಿಲ್ಯಾಂಡ್ ದೇಶದ ನೂತನ ಪ್ರಧಾನಿಯಾಗಿ ಯಾರು ಪ್ರಮಾಣ ವಚನ ಸ್ವೀಕಾರ ಮಾಡಿದರು ?
A
ವಿನ್ಸ್ಟನ್ ಪೀಟರ್ಸ್
B
ಡೇವಿಡ್ ಸೆಮೌರ್
C
ಕ್ರಿಸ್ ಹಿಪ್ಕಿನ್ಸ್
D
ಕ್ರಿಸ್ಟೋಫರ್ ಲಕ್ಸನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಹುಲಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 30
B
ಜುಲೈ 29
C
ಜುಲೈ 28
D
ಜುಲೈ 12
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರು ಭಾರತದ ಯಾವ ರಾಜ್ಯದ Human Rights Commission ನ ನೂತನ ಅಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ.
A
ತಮಿಳನಾಡು
B
ಮಹಾರಾಷ್ಟ್ರ
C
ಕರ್ನಾಟಕ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಯಾವ ರಾಜ್ಯದಲ್ಲಿ ಬೃಹತ್ ಆನೆಗಳ ಅಭಯಾರಣ್ಯವಿದೆ?
A
ಕರ್ನಾಟಕ
B
ಹರಿಯಾಣ
C
ರಾಜಸ್ಥಾನ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸೀನಿಯರ್ ನ್ಯಾಷನಲ್ ಸ್ಕ್ವಾಷ್ ಚಾಂಪಿಯನ್ಶಿಪ್ 2023 ರ ಇತಿಹಾಸದಲ್ಲಿ ಎರಡನೇ ಕಿರಿಯ ಪ್ರಶಸ್ತಿ ವಿಜೇತರು ಯಾರು?
A
ಸನ್ಯಾ ವಟ್ಸ್
B
ತನ್ವಿ ಖನ್ನಾ
C
ಅನಾಹತ್ ಸಿಂಗ್
D
ಅನನ್ಯ ವರ್ಮಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದ ಉದ್ಯಾನ ನಗರ ಎಂದು ______________ ಅನ್ನು ಕರೆಯುತ್ತಾರೆ ?
A
ವಿಜಯಪುರ
B
ಮೈಸೂರು
C
ಮಂಡ್ಯ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದ ಮೊಟ್ಟ ಮೊದಲ ದೊಡ್ಡ ಜಲಾಶಯ ವಾಣಿವಿಲಾಸ ಸಾಗರ 1907 ರಲ್ಲಿ ಇರು ಊರಿನ ಬಳಿ ನಿರ್ಮಿಸಲಾಯಿತು ಇದನ್ನು_______________ಯೋಜನೆ ಎಂದು ಕರೆಯುತ್ತಾರೆ?
A
ಮಾರಿಕಣಿವೆ
B
ಮಾಣಿಕ್ಯ
C
ಇಂದಿರಾಗಾಂಧಿ
D
ರಾಜೀವ್ ಗಾಂಧಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಬಾಳೆಹಣ್ಣಿನ ಮೊದಲ ರಫ್ತು ಯಾವ ದೇಶಕ್ಕೆ ಮಹಾರಾಷ್ಟ್ರದ ಬಾರಾಮತಿಯಿಂದ ಫ್ಲಾಗ್ ಆಫ್ ಆಗಿದೆ?
A
ಥೈಲ್ಯಾಂಡ್
B
ನೆದರಲ್ಯಾಂಡ್
C
ರಷ್ಯಾ
D
ಐರಿಷ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers