Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 15-11-2023
15 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವೇದ ಸಾಹಿತ್ಯದ ನಾರಶಾಂಸಿಗಳು ಯಾವುದಕ್ಕೆ ಸಂಬಂಧಿಸಿದೆ?
A
ಭಾವಗೀತಾತ್ಮಕ ಪ್ರಣಯ ಪದ್ಯಗಳು
B
ಚಾರಿತ್ರಿಕ ಪ್ರಜ್ಞೆಯ ಅಭಿವ್ಯಕ್ತಿಗಳು
C
ಸಾಮವೇದದ ಸಂಗೀತಾತ್ಮಕ ರಚನೆಗಳು
D
ಮೌಖಿಕ ಪರಂಪರೆಯಲ್ಲಿ ಸಾಗಿ ಬಂದ ಗಾದೆಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸಿದ್ಧವಾದ ಅಲಹಾಬಾದ್ ಪ್ರಶಸ್ತಿಯನ್ನು ರಚಿಸಿದವರು ಯಾರು ?
A
ರವಿಕೀರ್ತಿ
B
ಕೌಟಿಲ್ಯ
C
ಸಮುದ್ರಗುಪ್ತ
D
ಹರಿಸೇನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಒಂದು ಗಡಿಯಾರದಲ್ಲಿ ಒಂದು ನಿಮಿಷವನ್ನು ತೋರಿಸುವ ಮುಳ್ಳಿನ ತುದಿಯ ಚಲನೆಯನ್ನು ಗಮನಿಸಿ, ಒಂದು ಗಂಟೆಯೊಳಗೆ_____________.
1) ಸ್ಥಾನಪಲ್ಲಟವು ಸೊನ್ನೆ
2) ಕ್ರಮಿಸುವ ದೂರವು ಸೊನ್ನೆ
3) ಸರಾಸರಿ ವೇಗವು ಸೊನ್ನೆ
4) ಸರಾಸರಿ (ವೆಲಾಸಿಟಿಯು) ಸೊನ್ನೆ
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ತಿಳಿಸಿ.
A
1 ಮತ್ತು 2
B
1 ಮತ್ತು 3
C
2 ಮತ್ತು 3
D
1 ಮತ್ತು 4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 16
B
ನವೆಂಬರ್ 15
C
ನವೆಂಬರ್ 18
D
ನವೆಂಬರ್ 13
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹಿಮಾಲಯದ ಕಾಡುಗಳಲ್ಲಿ ಬೆಳೆಯುವ ಸಸ್ಯದ ಎಲೆಗಳಿಂದ ತಯಾರಿಸಿದ ಯಾವ ರಾಜ್ಯದ ಬೆರಿನಾಗ್ ಚಹಾವನ್ನು ಇತ್ತೀಚೆಗೆ GI ಟ್ಯಾಗ್ ಪಟ್ಟಿಯಲ್ಲಿ ಸೇರಿಸಲಾಗಿದೆ ?
A
ಅರುಣಾಚಲ ಪ್ರದೇಶ
B
ಹಿಮಾಚಲ ಪ್ರದೇಶ
C
ಉತ್ತರಾಖಂಡ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನ ಯಾವ ನಗರವು ವಿಶ್ವ ಆರೋಗ್ಯ ಸಮಾವೇಶ 2023 ಪ್ರಾಯೋಜಿಸಲಿದೆ ?
A
ರೋಮ್
B
ಬರ್ಲಿನ್
C
ದೆಹಲಿ
D
ನ್ಯೂಯಾರ್ಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದಲ್ಲಿ ಪಂಚಾಯತ್ ಕಾಯಿದೆ 1993” ಅಸ್ತಿತ್ವಕ್ಕೆ ಬಂದ ದಿನಾಂಕ ಎಷ್ಟು ?
A
30 ನೇ ಮೇ 1993
B
30 ನೇ ಏಪ್ರಿಲ್ 1993
C
10 ನೇ ಮೇ 1993
D
10 ನೇ ಏಪ್ರಿಲ್ 1993
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ನಿಧನರಾದ ಸಹಾರಾ ಸಮೂಹದ ಸಂಸ್ಥಾಪಕರು ಯಾರು?
A
ಸುಬ್ರತಾ ರಾಯ್
B
ಸುದರ್ಶನ್ ರಾಯ್
C
ರಾಣಾ ಕಪೂರ್
D
ಅಭಿನಂದನ್ ಆನಂದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವರಲ್ಲಿ ಭಾರತದ ಮೊದಲ ಮಹಿಳಾ ಕುಸ್ತಿಪಟು ಯಾರು ?
A
ಹಮೀದ ಬಾನು
B
ಕವಿತಾ ದೇವಿ
C
ಗೀತಿಕಾ ಜಾಖರ್
D
ರಾಜವಂಶಿ ದೇವಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಬಿಡುಗಡೆಯಾದ ಫೋರ್ಬ್ಸ್ ಬಿಲಿಯನೇರ್ 2023ರ ಪಟ್ಟಿಯ ಪ್ರಕಾರ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?
A
ಸ್ಟಿವ್ ಬಾಲ್ಮಿರ್
B
ರಾಬ್ ವಾಲ್ಟಿನ್
C
ಮುಖೇಶ ಅಂಬಾನಿ
D
ಜೇಮ್ಸ್ ರಾಟ್ ಕ್ಲಿಪ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers