ನಗರ ಸುಧಾರಣಾ ಕಾರ್ಯಸೂಚಿಯನ್ನು ಬೆಂಬಲಿಸಲು ಇತ್ತೀಚಿಗೆ ಯಾವ ದೇಶವು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ADB) ನೊಂದಿಗೆ ಗಮನಾರ್ಹ USD 400 ಮಿಲಿಯನ್ ನೀತಿ ಆಧಾರಿತ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರತಿ ವರ್ಷ 'ಜಂಜಾಟಿಯ ಗೌರವ್ ದಿವಸ್' ಅನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯ (ಡಬ್ಲ್ಯುಎಸ್‌)ಯು 2025ರ ವೇಳೆಗೆ ತನ್ನ ಅಂಗಸಂಸ್ಥೆಯನ್ನು ಭಾರತದ ಯಾವ ನಗರದಲ್ಲಿ ಸ್ಥಾಪನೆ ಮಾಡುವುದಾಗಿ ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ 10ನೇ 'ಕಳಿಂಗ ಸಾಹಿತ್ಯ ಮಹೋತ್ಸವ'ವನ್ನು ಭಾರತದ ಯಾವ ರಾಜ್ಯದಲ್ಲಿ ಆಯೋಜಿಸಲಾಗಿತ್ತು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಈ ಕೆಳಗಿನ ಯಾವ ಸ್ಥಳದಲ್ಲಿ India-eu global gateway conference ಅನ್ನು ಆಯೋಜಿಸಲಾಗಿತ್ತು.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ವರ್ಷ ದೀಪಾವಳಿಯ ಮುನ್ನಾದಿನದಂದು 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ವಿಶ್ವ ದಾಖಲೆಯನ್ನು ಯಾವ ನಗರ ಮಾಡಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
2023ರ ಜೀವಮಾನ ಶ್ರೇಷ್ಠ ಸಾಧನೆಗಾಗಿ ಇತ್ತೀಚಿಗೆ 45ನೇ European essay prize ಪಡೆದವರು ಯಾರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಬಿಡುಗಡೆಯಾದ ಮೆಕಿನ್ನೆ ಹೆಲ್ತ್ ಇನ್ಸಿಟ್ಯೂಟ್ ಸಮೀಕ್ಷೆ ಪ್ರಕಾರ,ಉದ್ಯೋಗಿ ಯೋಗಕ್ಷೇಮದ ವಿಷಯದಲ್ಲಿ ಯಾವ ದೇಶವು ಕೊನೆಯ ಸ್ಥಾನದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಐಸಿಸಿಯ 'ಹಾಲ್ ಆಫ್ ಫೇಮ್'ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರತಿ ಯಾರು ?