Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-10-2023
14 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಗುಣಮಟ್ಟ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 15
B
ಅಕ್ಟೋಬರ್ 28
C
ಅಕ್ಟೋಬರ್ 14
D
ಅಕ್ಟೋಬರ್ 12
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ತಾಂಜಾನಿಯಾ ಎಷ್ಟು ವರ್ಷಗಳಿಂದ ರಕ್ಷಣಾ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿವೆ?
A
4ವರ್ಷಗಳು
B
3ವರ್ಷಗಳು
C
6ವರ್ಷಗಳು
D
5ವರ್ಷಗಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರು ಯಾರು?
A
ಥಾಮಸ್ ಬ್ಯಾಚ್
B
ಪಿ ಟಿ ಉಷಾ
C
ಜಾಕ್ ರಾಗ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ವಿಶ್ವ ಬ್ಯಾಂಕ್ ಅಭಿವೃದ್ಧಿ ಸಮಿತಿಯ 108ನೇ ಸಭೆ ಯಾವ ದೇಶದಲ್ಲಿ ನಡೆಯಿತು?
A
ಜಾಂಬಿಯಾ
B
ಮೊರಾಕೊ
C
ಸ್ಯಾನ್ ಮರಿನೋ
D
ಸರ್ಬಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಲಸ್ಟೇರ್ ಕುಕ್ ಅವರು ಇತ್ತೀಚಿಗೆ ಕ್ರಿಕೆಟ್ ನ ಎಲ್ಲ ಮಾದರಿಗಳಿಗೆ ನಿವೃತ್ತಿ ಘೋಸಿಷಿದ್ದಾರೆ, ಇವರು ಯಾವ ದೇಶದದ ಕ್ರಿಕೆಟ್ ಆಟಗಾರ ?
A
ಪಾಕಿಸ್ತಾನ
B
ಆಸ್ಟ್ರೇಲಿಯಾ
C
ಭಾರತ
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿನ ವರದಿಯ ಪ್ರಕಾರ ಯಾವ ನಗರವು ಭಾರತದ ಮೊದಲ ವೆಟ್ಲ್ಯಾಂಡ್ ನಗರ(India's first wetland city)ವಾಗಲಿದೆ?
A
ಜೈಪುರ್
B
ಭಿಲ್ವಾರ
C
ಆಳ್ವಾರ್
D
ಉದಯಪುರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಡೆದ 30ನೇ ಆವೃತ್ತಿಯ Simbex-23 ಎಂಬುವುದು ಈ ಕೆಳಗಿನ ಯಾವ ದೇಶಗಳ ನಡುವಿನ ದ್ವಿಪಕ್ಷೀಯ ಸಮಾರಾಭ್ಯಾಸವಾಗಿದೆ?
A
ಭಾರತ ಮತ್ತು ಇಂಡೋನೇಷ್ಯಾ
B
ಭಾರತ ಮತ್ತು ಶ್ರೀಲಂಕಾ
C
ಭಾರತ ಮತ್ತು ಬಾಂಗ್ಲಾದೇಶ
D
ಭಾರತ ಮತ್ತು ಸಿಂಗಾಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಬ್ಬಿಣ ಈ ಕೆಳಗಿನ ಯಾವುದರೊಂದಿಗೆ ವರ್ತಿಸಿದಾಗ ಕಬ್ಬಿಣದ ಆಕ್ಸೆಡ್ ಉತ್ಪತ್ತಿಯಾಗುತ್ತದೆ?
A
ಜಲಜನಕ
B
ಸಾರಜನಕ
C
ಆಮ್ಲಜನಕ
D
ಇಂಗಾಲದ ಡೈ ಆಕ್ಸೈಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆಳಗಿನವುಗಳಲ್ಲಿ ಯಾವುದು ಕೊನೆಯ ಉಷ್ಣಾಂಶದಲ್ಲಿ ದ್ರವವಾಗಿ ಉಳಿಯುವ ಲೋಹವಲ್ಲದು ಆಗಿದೆ ?
A
ಹೀಲಿಯಮ್
B
ಕ್ಲೋರಿನ್
C
ಬ್ರೋಮಿನ್
D
ರಂಜಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರಾವಳಿಯ ಶ್ರೇಣಿಯ ಅತಿ ಎತ್ತರದ ಸ್ಥಳ _______.
A
ದೊಡ್ಡ ಬೆಟ್ಟ
B
ಅಣೈಮುಡಿ
C
ಗುರುಶಿಕರ್
D
ಪಂಚಮರ್ಹಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers