Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-10-2023
13 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಾಗತಿಕ ಹಸಿವಿನ ಸೂಚ್ಯಂಕ-2023 ರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
111
B
121
C
96
D
123
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೋಬ್ಸ್ ನಿಯತಕಾಲಿಕ ಪ್ರಕಟಿಸಿರುವ 2023 ರ ಸಿರಿವಂತರ ಪಟ್ಟಿಯಲ್ಲಿ ___________________ಮೊದಲ ಸ್ಥಾನ ಪಡೆಯುವ ಮೂಲಕ ಭಾರತದ ನಂ.1 ಸಿರಿವಂತರಾಗಿದ್ದರೆ.
A
ಮುಕೇಶ ಅಂಬಾನಿ
B
ಗೌತಮ್ ಅದಾನಿ
C
ರಾಧಕಿಷನ್ ದಮಾನಿ
D
ಸೈರಸ್ ಪುನಾವಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯವು ಮೂಲ ರಚನೆಯ ಸಿದ್ದಂತವನ್ನು ಹಾಕಿತು ?
A
ಇಂದಿರಾ ನೆಹರು ಗಾಂಧಿ ಪ್ರಕರಣ
B
ಮಿನರ್ವ ಗಿರಣಿ ಪ್ರಕರಣ
C
ಕೇಂದ್ರ ಕಲ್ಲಿದ್ದಲು ಕ್ಷೇತ್ರಗಳು ಲಿಮಿಟೆಡ್ ಪ್ರಕರಣ
D
ಕೇಶವಾನಂದ ಭಾರತಿ ಪ್ರಕರಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹುರುನ್ ಇಂಡಿಯಾ ರಿಚ್ ಲಿಸ್ಟ್ 2023ರ ಪ್ರಕಾರ ಶ್ರೀಮಂತ ಭಾರತೀಯ ಯಾರು?
A
ಶಾಪುರ್ ಮೇಸ್ತ್ರಿ ಮತ್ತು ಕುಟುಂಬ
B
ಗೌತಮ್ ಅದಾನಿ
C
ಮುಖೇಶ್ ಅಂಬಾನಿ
D
ಶಿವ ನಾಡರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಗಿನವುಗಳಲ್ಲಿ ಯಾವುದು ಕೊನೆಯ ಉಷ್ಣಾಂಶದಲ್ಲಿ ದ್ರವವಾಗಿ ಉಳಿಯುವ ಲೋಹವಲ್ಲದು ಆಗಿದೆ ?
A
ರಂಜಕ
B
ಬ್ರೋಮಿನ್
C
ಕ್ಲೋರಿನ್
D
ಹೀಲಿಯಮ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
‘ಲೆಕ್ ಲಡ್ಕಿ’ ಯೋಜನೆಯನ್ನು ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಘೋಷಿಸಿದೆ?
A
ರಾಜಸ್ಥಾನ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭೂದಾನ ಚಳುವಳಿಯನ್ನು___________________ ರಿಂದ ಪ್ರಾರಂಭಿಸಲಾಯಿತು.
A
ಆಚಾರ್ಯ ಕೈಪಲಾನಿ
B
ಎಂಕೆ ಗಾಂಧಿ
C
ಜಯಪ್ರಕಾಶ್ ನಾರಾಯಣ್
D
ವಿನೋಬಾ ಭಾವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು ಭತ್ತದ ತಳಿಯ ಕೃಷಿಯನ್ನು ನಿಷೇಧಿಸಿದೆ?
A
ಉತ್ತರ ಪ್ರದೇಶ
B
ಪಂಜಾಬ್
C
ಅಸ್ಸಾಂ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆರ್ಯ ಸಮಾಜವನ್ನು______________________ ನಿಂದ ಸ್ಥಾಪಿಸಲಾಯಿತು.
A
ಸ್ವಾಮಿ ದಯಾನಂದ ಸರಸ್ವತಿ
B
ಸ್ವಾಮಿ ವಿವೇಕಾನಂದ
C
ಕೆಶವಚಂದ್ರ ಸೇನ್
D
ಈಶ್ವರ ಚಂದ್ರ ವಿದ್ಯಾಸಾಗರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಲಂಡನ್ ನಲ್ಲಿ ನಡೆದ ಮೊದಲ ದುಂಡು ಮೇಜಿನ ಸಮ್ಮೇಳನ ನೇತೃತ್ವವನ್ನು ಈ ಕೆಳಗಿನ ಯಾವ ಬ್ರಿಟಿಷ್ ಪ್ರಧಾನಮಂತ್ರಿ ವಹಿಸಿದ್ದರು?
A
ಚರ್ಚಿಲ್
B
ರಾಮ್ಸ್ ಮೆಕ್ಡೊನಾಲ್ಡ್
C
ಚೇಂಬರ್ಲಿನ್
D
ಡಿಸ್ರೇಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers