ಬಿಗ್ ಕ್ಯಾಟ್ ಇನ್ಶಿಯೇಟಿವ್ ಆ್ಯಂಡ್ ನ್ಯಾಷನಲ್ ಜಿಯೋಗ್ರಾಫಿಕ್ ನ ಸಹಸಂಸ್ಥಾಪಕರಾದ ಡೆರೆಕ್ ಹಾಗೂ ಬೆವರ್ಲಿ ಜೋಬರ್ಟ್ ಎಂಬ ದಂಪತಿಗಳು ವಿಶ್ವ ಸಿಂಹದಿನವನ್ನು ಮೊದಲು ಯಾವಾಗ ಪ್ರಾರಂಭಿಸಿದರು.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿನ ವರದಿಯ ಪ್ರಕಾರ ವಿಶ್ವದಲ್ಲೇ ಅತೀ ಹೆಚ್ಚು ಆದಿವಾಸಿ ಜನರು ವಾಸಿಸವಾಸಿಸುತ್ತಿರುವುದು ಯಾವ ದೇಶದಲ್ಲಿ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಯಾವ ದೇಶವು ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಹಾಯವಾಗುವಂತೆ 5 ವರ್ಷಗಳ ಷೇOಗೇನ್ ಸರ್ಕ್ಯುಲೇಷನ್ ವೀಸಾ ನೀಡಲು ನಿರ್ಧರಿಸಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಅಮೆರಿಕದ ಅಧ್ಯಕ್ಷ ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿನ ವರದಿಯ ಪ್ರಕಾರ ಇಂಟರ್ನೆಟ್ ಸ್ಥಿತಿಸ್ಥಾಪಕತ್ವ ಸೂಚ್ಯಂಕದಲ್ಲಿ ಭಾರತದ ಎಷ್ಟನೇ ಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಬುಡಕಟ್ಟು ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ
ವಿವರಣೆ / Explanation:
ಪ್ರಶ್ನೆ 7 / Question 71 Mark
ಟೀಂ ಇಂಡಿಯಾದ ಪುರುಷ ಮತ್ತು ಮಹಿಳಾ ಹಾಕಿ ಜೂನಿಯರ್ ತಂಡಗಳ ನೂತನ ತರಬೇತುದಾರರಾಗಿ ಯಾರನ್ನು ನೇಮಕ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವ ರಾಜ್ಯದಲ್ಲಿ 'ಆರೋವಿಲ್ ಆಧ್ಯಾತ್ಮಿಕ ಸಮ್ಮೇಳನವನ್ನು ಉದ್ಘಾಟಿಸಿದ್ದಾರೆ.?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿನ ವರದಿಯ ಪ್ರಕಾರ ಭಾರತವು ದೇಶದಲ್ಲೇ ಸರಕು ರಫ್ತಿನಲ್ಲಿ ________ನೇ ಸ್ಥಾನದಲ್ಲಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳ ರಚನೆಗೆ ಅನುಮೋದನೆ ನೀಡಿದೆ?