ಇತ್ತೀಚಿಗೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ಪ್ರಥಮ ತ್ಯಾಜ್ಯ ಇಂಧನ ಘಟಕ ಅಕ್ಟೋಬರ್ ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಯಾರು ತಿಳಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
2023ರ ಆನೆ ಗಣತಿ ವರದಿ ಪ್ರಕಾರ ದೇಶದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಕರ್ನಾಟಕದ ಅರಣ್ಯ ಸಚಿವರು ಯಾರು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ದೇಶದ ಹುತಾತ್ಮರಾದ ವೀರ ಸೈನಿಕರ ಗೌರವಾರ್ಥವಾಗಿ ಇತ್ತೀಚಿಗೆ ಯಾವ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಕೇರಳದ ಹೆಸರನ್ನು ಅಧಿಕೃತ ವಾಗಿ____________ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಆಗಸ್ಟ್ 9 ರಂದು ಸರ್ವಾನುಮತದಿಂದ ಅಂಗೀಕರಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ದಾಳಿಂಬೆ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ ಎಷ್ಟನೇ ಸ್ಥಾನದಲ್ಲಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA)ವು ದಾಳಿಂಬೆಗಳನ್ನು ಮೊದಲ ಭಾರಿಗೆ ಯಾವ ದೇಶಕ್ಕೆ ರಫ್ತು ಮಾಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ISRO ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಎಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾವ ಸಂಸ್ಥೆಯು ಪ್ರಮಾಣೀಕರಣ ಮತ್ತು ಅನುಸರಣೆ ಮೌಲ್ಯಮಾಪನದಲ್ಲಿ ಸಹಯೋಗವನ್ನು ಉತ್ತೇಜಿಸಲು 35 ಸಂಸ್ಥೆಗಳೊಂದಿಗೆ ಎಂಒಯುಗಳಿಗೆ ಸಹಿ ಹಾಕಿದೆ?