Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 20-07-2023
20 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬೀಜಿಂಗ್ ಯಾವ ದೇಶದ ರಾಜಧಾನಿ ?
A
ಕೊರಿಯ
B
ಚೀನಾ
C
ಜಪಾನ್
D
ಮಂಗೋಲಿಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇನ್ವೆಸ್ಟ್ ಇಂಡಿಯಾದ ನೂತನ MD ಮತ್ತು CEO ಆಗಿ ಯಾರು ನೇಮಕಗೊಂಡಿದ್ದಾರೆ?
A
ಮನ್ಮೀತ್ ಕೆ ನಂದಾ
B
ದೀಪಕ್ ಬಾಗ್ಲಾ
C
ರಾಜೇಶ್ ನಂಬಿಯಾರ್
D
ನಿವೃತಿ ರೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿರೋಧ ಪಕ್ಷಗಳು ರಚಿಸಿರುವ ಮೈತ್ರಿಗೆ ಯಾವ ಹೆಸರನ್ನು ನೀಡಲಾಗಿದೆ?
A
ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (NDA)
B
ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ (INDIA)
C
ಕಾಂಗ್ರೆಸ್ ರಾಷ್ಟ್ರೀಯ ಒಕ್ಕೂಟ (CNA)
D
ಡೆಮಾಕ್ರಟಿಕ್ ಆಪ್ ಫ್ರಂಟ್ (DOF)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕೇರಳದ ಮುಖ್ಯಮಂತ್ರಿ ಯಾರು?
A
ಪಿನರಾಯಿ ವಿಜಯನ್
B
ಉಮ್ಮನ್ ಚಾಂಡಿ
C
ಕೆ. ಸುಧಾಕರನ್
D
ವಿ.ಎಸ್.ಅಚ್ಯುತಾನಂದನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ದೇಶದ 1ನೇ ‘ಉಪಗ್ರಹ ನೆಟ್ವರ್ಕ್ ಪೋರ್ಟಲ್ ಸೈಟ್’ ಗಳನ್ನು ಸ್ಥಾಪಿಸಲು ಯಾವ ರಾಜ್ಯ ಸರ್ಕಾರವು ಮುಂದಾಗಿ ?
A
ಕರ್ನಾಟಕ
B
ಆಂಧ್ರಪ್ರದೇಶ
C
ತಮಿಳನಾಡು
D
ಗುಜರಾತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯ ಸರಕಾರದ ಗೃಹ ಲಕ್ಷ್ಮಿ ಯೋಜನೆಯು ಕುಟುಂಬದ ಮಹಿಳಾ ಮುಖ್ಯಸ್ಥೆಗೆ ತಿಂಗಳಿಗೆ ರೂ.2000 ಆರ್ಥಿಕ ನೆರವು ನೀಡಲು ಈ ಯೋಜನೆಯನ್ನ ಯಾವಾಗ ಪ್ರಾರಂಭಿಸಲಾಯಿತು?
A
ಜುಲೈ 20
B
ಜುಲೈ 18
C
ಜುಲೈ 19
D
ಜುಲೈ 22
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಯಾರು?
A
M. ಶ್ರೀಶಂಕರ
B
ನೀರಜ್ ಚೋಪ್ರಾ
C
ಮೇರಿ ಕೋಮ್
D
ಪಂಕಜ್ ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2023 ರ ಪ್ರಕಾರ ಭಾರತೀಯ ಪಾಸ್ಪೋರ್ಟ್ನ ಶ್ರೇಣಿ ಎಷ್ಟು ?
A
80 ನೇ
B
81 ನೇ
C
82 ನೇ
D
83 ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023 ರ FIFA ಮಹಿಳಾ ವಿಶ್ವಕಪ್ ನ 9 ನೇ ಆವೃತ್ತಿಯು ಯಾವಾಗ ಆರಂಭವಾಗಲಿದೆ?
A
ಜುಲೈ 20
B
ಜುಲೈ 21
C
ಜುಲೈ 12
D
ಜುಲೈ 17
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಸಹಕಾರಿ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ?
A
ಅಭ್ಯುದಯ ಸಹಕಾರಿ ಬ್ಯಾಂಕ್
B
ಭಾರತ್ ಸಹಕಾರಿ ಬ್ಯಾಂಕ್
C
ಯುನೈಟೆಡ್ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್
D
ಜನತಾ ಸಹಕಾರಿ ಬ್ಯಾಂಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers