Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz19-07-2023
19 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್ಪೋರ್ಟ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಯಾವ ದೇಶದ ಏರ್ ಪೋರ್ಟ್ ಅಗ್ರ ಸ್ಥಾನದಲ್ಲಿದೆ?
A
ಭಾರತ
B
ಬ್ರಿಟನ್
C
ಅಮೇರಿಕ
D
ಸಿಂಗಾಪುರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ, ಸರಿಯಾದ ಹೇಳಿಕೆಯನ್ನು ಗುರುತಿಸಿ.
ಹೇಳಿಕೆ 1 : ಅರುಣಾಚಲ ಪ್ರದೇಶದ ಬುಮ್ಲಾ ಪಾಸ್ ಬಳಿಯ ತವಾಂಗ್ ಪ್ರದೇಶದ ಸ್ಥಳೀಯ ಹುಲ್ಲುಗಾವಲುಗಾರರು ಜುಲೈ 14-15 ರಂದು ಚಾಚಿನ್ ಮೇಯಿಸುವ ಹಬ್ಬವನ್ನು ಆಚರಿಸಿದರು.
ಹೇಳಿಕೆ 2 : ಅರುಣಾಚಲ ಪ್ರದೇಶದಲ್ಲಿ ನಡೆದ ಎರಡು ದಿನಗಳ ಈವೆಂಟ್ನಲ್ಲಿ ತವಾಂಗ್ ಪ್ರದೇಶದಾದ್ಯಂತದ ಗ್ರೇಜಿಯರ್ಗಳು ಉತ್ಸಾಹದಿಂದ ಭಾಗವಹಿಸಿದ್ದರು.
A
ಹೇಳಿಕೆ 1 ಮತ್ತು 2 ಸರಿ
B
ಹೇಳಿಕೆ 1 ಮತ್ತು 2 ತಪ್ಪು
C
ಹೇಳಿಕೆ 1 ಮಾತ್ರ ಸರಿ
D
ಹೇಳಿಕೆ 2 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಮೆದುಳಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 20
B
ಜುಲೈ 22
C
ಜುಲೈ 21
D
ಜುಲೈ 24
ವಿವರಣೆ / Explanation:
ಪ್ರಶ್ನೆ 4 / Question 4
1 Mark
US ನಿಂದ __________ ಪ್ರಾಚೀನ ವಸ್ತುಗಳು ಭಾರತಕ್ಕೆ ಹಸ್ತಾಂತರ.
A
110
B
115
C
105
D
120
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪೈ ಅಂದಾಜು ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 22
B
ಜುಲೈ 20
C
ಜುಲೈ 21
D
ಜುಲೈ 23
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತತ ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (EIB) ನ ಉಪಾಧ್ಯಕ್ಷ ಯಾರು ?
A
ವರ್ನರ್ ಹೊಯರ್
B
ಕ್ರಿಸ್ ಪೀಟರ್
C
ಫಿಲಿಪ್ ಮೆಸ್ವಾಡ್ಜ್
D
ಬ್ರಿಯಾನ್ ಅನ್ವಿನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ತ್ರಿಪಕ್ಷೀಯ ಹೆದ್ದಾರಿ ಯೋಜನೆಯು ಯಾವ ಯಾವ ದೇಶಗಳ ಮದ್ಯೆ ನಡೆಯಲಿದೆ ?
A
ಮಯನ್ಮಾರ್-ಥೈಲ್ಯಾಂಡ್-ಬಾಂಗ್ಲಾದೇಶ
B
ಭಾರತ-ಮಯನ್ಮಾರ್-ಥೈಲ್ಯಾಂಡ್
C
ಭಾರತ-ಚೀನಾ-ಬಾಂಗ್ಲಾದೇಶ
D
ಚೀನಾ-ಶ್ರೀಲಂಕಾ-ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ USD 255.5 ಮಿಲಿಯನ್ ಸಾಲವನ್ನು ಯಾವ ಸಂಸ್ಥೆ ಅನುಮೋದಿಸಿದೆ?
A
ವಿಶ್ವ ಬ್ಯಾಂಕ್
B
ಎಡಿಬಿ
C
ಎಐಐಬಿ
D
IMF
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಖಾರ್ಚಿ ಪೂಜೆಯನ್ನು ಯಾವ ರಾಜ್ಯ/UT ನಲ್ಲಿ ಆಚರಿಸಲಾಗುತ್ತದೆ?
A
ಅಸ್ಸಾಂ
B
ತ್ರಿಪುರ
C
ಪಶ್ಚಿಮ ಬಂಗಾಳ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
RBI ಡೇಟಾ ಪ್ರಕಾರ, ಮಾರ್ಚ್ 2023 ರ ಅಂತ್ಯದ ವೇಳೆಗೆ ಭಾರತದ ಒಟ್ಟು ಬಾಹ್ಯ ಸಾಲ ಎಷ್ಟು?
A
USD 624.7 ಬಿಲಿಯನ್
B
USD 24.7 ಬಿಲಿಯನ್
C
USD 124.7 ಬಿಲಿಯನ್
D
USD 224.7 ಬಿಲಿಯನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers