Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-06-2023
20 ಜೂನ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ನಿರಾಶ್ರಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 20
B
ಜೂನ್ 19
C
ಜೂನ್ 18
D
ಜೂನ್ 17
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಯಾರನ್ನು RAW ಗೂಢಚಾರೀ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ?
A
ಸೃಷ್ಟಿ ದೇಶಮುಖ್
B
ಜುನೈದ್ ಅಹ್ಮದ್
C
ರವಿ ಸಿನ್ಹಾ
D
ರವಿ ಚಿನ್ನನ್ನವರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ಮಿ ಅವರಿಗೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿರುವದಕ್ಕಾಗಿ ಜರ್ಮನಿಯ ಪ್ರತಿಷ್ಠಿತ ಶಾಂತಿ ಪ್ರಶಸ್ತಿ ನೀಡಲಾಗಿದೆ ?
A
ವಿಜ್ಞಾನ
B
ಸಾಹಿತ್ಯ
C
ಕಲಾ
D
ಸಮಾಜ ಸೇವೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ರಾಷ್ಟ್ರೀಯ ಕ್ರೀಡಾಕೂಟಗಳ 37 ನೇ ಆವೃತ್ತಿಯು ಯಾವ ರಾಜ್ಯದಲ್ಲಿ ನಡೆಯಲಿದೆ ?
A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ಕರ್ನಾಟಕ
D
ಗೋವಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ರಾಷ್ಟೀಯ ಓದುವ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 21
B
ಜೂನ್ 18
C
ಜೂನ್ 19
D
ಜೂನ್ 20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಜೀವಮಾನ ಸಾಧನೆಗಾಗಿ 45 ನೇ ಯುರೋಪಿಯನ್ ಪ್ರಬಂಧ ಪ್ರಶಸ್ತಿ ಯಾರಿಗೆ ದೊರೆಕಿದೆ ?
A
ಮಾರ್ಕೊ ಬೇಚಿಸ್
B
ಅರುಂಧತಿ ರಾಯ್
C
ನಂದಿತಾ ದಾಸ್
D
ಲಿ ಯಾಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭವಾನಿ ದೇವಿ ಅವರು ಯಾವ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು.
A
ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್
B
ಏಷ್ಯನ್ 20 - 20 ವುಮೆನ್ ಚಾಂಪಿಯನ್ ಶಿಪ್
C
ವುಮೆನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಶಿಪ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶವು 'ಶೆಂಝೌ-16' ಮಿಷನ್ ಅನ್ನು ಪ್ರಾರಂಭಿಸಿದೆ?
A
ಚೀನಾ
B
ಜಪಾನ್
C
ದಕ್ಷಿಣ ಕೊರಿಯಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 'ನಮೋ ಶೆಟ್ಕರಿ ಮಹಾಸನ್ಮಾನ್ ಯೋಜನೆ'ಯನ್ನು ಪ್ರಾರಂಭಿಸಿತು?
A
ಮಧ್ಯಪ್ರದೇಶ
B
ಆಂಧ್ರ ಪ್ರದೇಶ
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
‘75ನೇ ಯುಎನ್ ಶಾಂತಿಪಾಲಕರ ದಿನ’ದ ವಿಷಯ(ಥೀಮ್) ಯಾವುದು?
A
ಶಾಂತಿ ನನ್ನಿಂದ ಪ್ರಾರಂಭವಾಗುತ್ತದೆ
B
ಶಾಂತಿಪಾಲಕರಿಗೆ ಭದ್ರತೆ
C
ಶಾಂತಿಪಾಲಕರ ಜೀವನ
D
ಶಾಂತಿಪಾಲಕರ ದಿನದ 75 ನೇ ವಾರ್ಷಿಕೋತ್ಸವ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers