2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ ಯಾವ ಸಂಸ್ಥೆಗೆ ದೊರೆಕಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
2023 ರ ಇಂಡೋನೇಷ್ಯಾ ಓಪನ್ ರೈಫಲ್ ನಲ್ಲಿ ಯಾವ ದೇಶದ ಆಟಗಾರರು ಪ್ರಶಸ್ತಿ ಪಡೆದುಕೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
2023 ರಲ್ಲಿ ಎಷ್ಟನೇ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಯಾವ ದೇಶದಲ್ಲಿ ಮೂರು ಸಾವಿರ ವರ್ಷಗಳಿಗೂ ಹಳೆಯದಾದ ಖಡ್ಗ ಪತ್ತೆಯಾಗಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಕೆಳಗೆ ಕೊಟ್ಟಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ ಹೇಳಿಕೆ 1 : ಪ್ರಸ್ತುತ ಜೈಲುಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದ ಉನ್ನತ ಮಟ್ಟದ ಸಭೆಯಲ್ಲಿ ಆದಿತ್ಯನಾಥ್ ಅವರು ನಿರ್ಣಾಯಕ ಮಾರ್ಗಸೂಚಿಗಳನ್ನು ಹೊರಡಿಸಿದರು. ಕೈದಿಗಳ ಪುನರ್ವಸತಿ ಪ್ರಾಮುಖ್ಯತೆ. ಹೇಳಿಕೆ 2 : ಉತ್ತರ ಪ್ರದೇಶದ ಜೈಲುಗಳನ್ನು 'ಸುಧಾರ್ ಗ್ರಹ' ಅಥವಾ ಸುಧಾರಣಾ ಮನೆಗಳು ಎಂದು ಮರುನಾಮಕರಣ ಮಾಡುವುದು ಅತ್ಯಂತ ಗಮನಾರ್ಹ ಮಾರ್ಗಸೂಚಿಗಳಲ್ಲಿ ಒಂದಾಗಿದೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ನಿಧನರಾದ ಟಾಲಿವುಡ್ ನ ರಾಕೇಶ್ ರವರು ಸಿನಿಮಾ ಕ್ಷೇತ್ರದಲ್ಲಿ _____ಆಗಿ ಕಾರ್ಯನಿರ್ವಹಿಸುತ್ತಿದ್ದರು ?
ವಿವರಣೆ / Explanation:
ಪ್ರಶ್ನೆ 7 / Question 71 Mark
CNG ವಿತರಣಾ ಕಂಪನಿಯಾದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ಆಯ್ಕೆಯಾಗಿದ್ದಾರೆ ?ಕಮಲ್ ಕಿಶೋರ್ ಚಾಟಿವಾಲ್
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ದೂರಸಂಪರ್ಕ ಇಲಾಖೆ ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ (EMF) ವಿಕಿರಣದ ಬಗ್ಗೆ ಜಾಗೃತಿ ಮೂಡಿಸಲು ___ ಅನ್ನು ಆಯೋಜಿಸಿದೆ. ಕೇಂದ್ರೀಕೃತ ವೆಬ್ನಾರ್
ವಿವರಣೆ / Explanation:
ಪ್ರಶ್ನೆ 9 / Question 91 Mark
ಅಟಲ್ ಭುಜಲ್ ಯೋಜನೆಯು ಯಾವ ಕೇಂದ್ರ ಸಚಿವಾಲಯದಿಂದ ಜಾರಿಗೆ ಬಂದಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಗ್ಲೋಬಲ್ ಪೋಲಿಯೊ ಎರಾಡಿಕೇಶನ್ ಇನಿಶಿಯೇಟಿವ್ (GPEI)' ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?