Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-04-2023
13 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಕ್ರೀಡಾಪಟು ನಿಶಾ ದಹಿಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ವೇಟ್ ಲಿಫ್ಟಿಂಗ್
B
ಚಸ್
C
ಹಾಕಿ
D
ಕುಸ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಜ್ಯ 'ಶಿಕ್ಷಣ ಸೇವಾ ಆಯ್ಕೆ ಆಯೋಗ'ವನ್ನು ಸ್ಥಾಪಿಸುವುದಾಗಿ ಘೋಷಿಸಿದೆ?
A
ಉತ್ತರ ಪ್ರದೇಶ
B
ಗುಜರಾತ್
C
ರಾಜಸ್ಥಾನ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತದ ವಿದೇಶಾಂಗ ಸಚಿವರು ಯಾರು ?
A
ಎಸ್ ಜೈಶಂಕರ್
B
ರಾಜಕುಮಾರ್ ರಂಜನ್ ಸಿಂಗ್
C
ಮೀನಾಕ್ಷಿ ಲೇಖಿ
D
ವಿ.ಮುರಳೀಧರನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ರ ICC ಟಿ20 ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲಸ್ಥಾನವನ್ನು ಪಡೆದುಕೊಂಡವರು ಯಾರು?
A
ವಿರಾಟ್ ಕೊಹ್ಲಿ
B
ಸೂರ್ಯಕುಮಾರ್ ಯಾದವ್
C
ಮೊಹಮ್ಮದ್ ರಿಜ್ವಾನ್
D
ಬಾಬರ್ ಅಜಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ರ ನಂತರ ಯಾವ ದೇಶವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತೊರೆಯಲು ನಿರ್ಧರಿಸಿದೆ?
A
UAS
B
ರಷ್ಯಾ
C
ಜಪಾನ
D
ಕೆನಡಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ (NM-ICPS) ರಾಷ್ಟ್ರೀಯ ಮಿಷನ್ ಯಾವ ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದೆ?
A
ಗೃಹ ವ್ಯವಹಾರಗಳ ಸಚಿವಾಲಯ
B
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ 'ವಿಶ್ವ ಹೋಮಿಯೋಪತಿ ದಿನ' ಯಾವಾಗ ಆಚರಿಸಲಾಗುತ್ತದೆ?
A
ಏಪ್ರಿಲ್ 20
B
ಏಪ್ರಿಲ್ 10
C
ಏಪ್ರಿಲ್ 8
D
ಏಪ್ರಿಲ್ 15
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕಕ್ಕೆ ಸಂಬಂಧಿಸಿದ ಕಲೆ ಯಾವುದು ?
A
ಕಥಕ್ಕಳಿ
B
ಕಥಕ್
C
ಯಕ್ಷಗಾನ
D
ಕುಚಿಪುಡಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶರಾವತಿ ನದಿಯಿಂದ ಯಾವ ಜಲಪಾತವು ಉಂಟಾಗಿದೆ?
A
ಮಾಗೋಡ ಜಲಪಾತ
B
ಜೋಗ ಜಲಪಾತ
C
ಅಬ್ಬೆ ಜಲಪಾತ
D
ಗೋಕಾಕ್ ಜಲಪಾತ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಯಾವ ನಗರವು ಸಿಟಿ ಆಫ್ ಜಾಯ್ ಎಂದು ಖ್ಯಾತಿಯಾಗಿದೆ?
A
ಕೋಲ್ಕತ್ತಾ
B
ಬೆಂಗಳೂರು
C
ಜೈಪುರ್
D
ಶಿಮ್ಲಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers