Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-04-2023
12 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೇಘಾಲಯದ ದಕ್ಷಿಣ ಗಾರೊ ಹಿಲ್ ಜಿಲ್ಲೆಯ ಅರಣ್ಯದ ಗುಹೆಯೊಂದರ ಆಳದಲ್ಲಿ ಹೊಸ ಜಾತಿಯ ಯಾವ ಪ್ರಾಣಿ ಪತ್ತೆಯಾಗಿದೆ.
A
ಆಮೆ
B
ಏಡಿ
C
ಹಾವು
D
ಕಪ್ಪೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023ರ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ನ 72kg ವಿಭಾಗದಲ್ಲಿ ಭಾರತದ ಯಾವ ಕುಸ್ತಿಪಟು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ ?
A
ಶಶಿಕುಮಾರ್
B
ಯೋಗೇಶ್ವರ್ ದತ್
C
ವಿಕಾಸ್
D
ರೂಪಿನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಈಜಿಪ್ಟ್ ನ ಅಧ್ಯಕ್ಷರು ಯಾರು ?
A
ಅಬ್ದುಲ್ ಫತಾಹ್ ಎಲ್-ಸಿಸಿ
B
ಮೊಸ್ತಫಾ ಮದ್ಬೌಲಿ
C
ಎಮಾನ್ ಹಸಬಲ್ಲಾ
D
ಸಮೇ ಶೌಕ್ರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗ್ರೀಕ್ ದೇಶವು ಗ್ರೀಕ್ ನ ಮೆಡಿಟರೇನಿಯನ್ ಸಮುದ್ರದ ಮೇಲೆ ರಫೇಲ್ ಫೈಟರ್ ಜೆಟ್ ಗಳೊಂದಿಗೆ ಜಂಟಿ ತರಬೇತಿ ವ್ಯಾಯಾಮ ಯಾವ ದೇಶದೊಂದಿಗೆ ನಡೆಯಲಿದೆ.
A
ರಷ್ಯಾ
B
ಜಪಾನ್
C
ಇರಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತದ ರಕ್ಷಣಾ ಸಚಿವರು ಯಾರು ?
A
ಮನೋಹರ್ ಪರಿಕ್ಕರ್
B
ರಾಜನಾಥ್ ಸಿಂಗ್
C
ನಿರ್ಮಲಾ ಸೀತಾರಾಮನ್
D
ಅರುಣ್ ಜೇಟ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2023ರ "ಮರಾಠ ಉದ್ಯೋಗ ರತ್ನ ಪ್ರಶಸ್ತಿ"ಯನ್ನು ಯಾರಿಗೆ ನೀಡಿ ಗೌರವಿಸಲಾಯಿತು.
A
ಕಿರಣ್ ಮಜುಂದಾರ್
B
ಇಂದ್ರ ನೂಯಿ
C
ಆನಂದ್ ಮಹೀಂದ್ರ
D
ನೀಲೇಶ್ ಭಗವಾನ್ ಸಾಂಬ್ರೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಆಟಗಾರ್ತಿ ಅಂಕಿತಾ ರೈನಾ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಚಸ್
C
ಹಾಕಿ
D
ಟೆನಿಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟ್ರೋಪೋಸ್ಫಿರಿಕ್ ಎಮಿಷನ್ಸ್ ಮಾನಿಟರಿಂಗ್ ಆಫ್ ಪೊಲ್ಯೂಷನ್ ಇನ್ ಸ್ಟ್ರುಮೆಂಟ್' ಯಾವ ಬಾಹ್ಯಾಕಾಶ ಸಂಸ್ಥೆಯ ಸಾಧನವಾಗಿದೆ?
A
ಇಸ್ರೋ
B
ನಾಸಾ
C
ESA
D
ಜಾಕ್ಸಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅರೆವಾಹಕ ನೀತಿಯನ್ನು ಪ್ರಾರಂಭಿಸಿದ ಮೊದಲ ರಾಜ್ಯ ಯಾವುದು ?
A
ಕರ್ನಾಟಕ
B
ಹರಿಯಾಣ
C
ಗುಜರಾತ್
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ಭಾರತ ದೇಶದ ಮೊದಲ ಮತ್ತು ಏಕೈಕ ರಾಜ್ಯ ಯಾವುದು ?
A
ಕೇರಳ
B
ಕರ್ನಾಟಕ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers