ಭಾರತೀಯ ಸೇನೆಯ ಮಹಿಳಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Basavaraj Halli
31 ಜುಲೈ 2020
Indian Army
Job Overview
- No. of posts
- 99
- Start Date
- 27 ಜುಲೈ 2020
- End Date
- 31 ಆಗಸ್ಟ್ 2020
- Employment Type
- FULL_TIME
- Organization
- KPSC Vaani (Website)
- Location
- KA,
Qualification:
ಕನಿಷ್ಠ ಶಿಕ್ಷಣ ಅರ್ಹತೆ ಮೆಟ್ರಿಕ್ / 10 ನೇ / ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಒಟ್ಟು 45% ಅಂಕಗಳೊಂದಿಗೆ ಪಾಸಾಗಿರಬೇಕು.
Age Limit:
ಕನಿಷ್ಠ 17 ವರ್ಷ 6 ತಿಂಗಳು
ಗರಿಷ್ಠ 21 ವರ್ಷಗಳು
* 01 Oct 1999 ರಿಂದ 01 Apr 2003 ರೊಳಗಾಗಿ ಜನಿಸಿರಬೇಕು.
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅದಿಕ್ರುತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.
ಗರಿಷ್ಠ 21 ವರ್ಷಗಳು
* 01 Oct 1999 ರಿಂದ 01 Apr 2003 ರೊಳಗಾಗಿ ಜನಿಸಿರಬೇಕು.
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅದಿಕ್ರುತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.
Related Tags:
SSLC
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.