ದಿ ಯರಗಟ್ಟಿ ಅರ್ಬನ್ ಕೋ -ಆಪ್. ಕ್ರೆಡಿಟ್ ಬ್ಯಾಂಕ್ ಲಿ., ಯರಗಟ್ಟಿಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
Published by Mallappa Myageri
19 ಅಕ್ಟೋಬರ್ 2021
Others
State
Job Overview
- No. of posts
- 6
- Start Date
- 19 ಅಕ್ಟೋಬರ್ 2021
- End Date
- 2 ನವೆಂಬರ್ 2021
- Last Payment
- 2 ನವೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- ಯರಗಟ್ಟಿ (Belagavi), KA,
Selection Procedure:
ಹುದ್ದೆಗಳಿಗನುಗುಣವಾಗಿ ಲಿಖಿತ ಪರೀಕ್ಷೆ ಹಾಗು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು
Qualification:
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.
Fee:
ಮ್ಯಾನೇಜರ ಹುದ್ದೆಗೆ : 1200/-
ಕಿರಿಯ ಸಹಾಯಕರು ಹುದ್ದೆಗಳಿಗೆ : 1000/-
Age Limit:
* ಸಾಮಾನ್ಯ ವರ್ಗ 18 ರಿಂದ 35 ವರ್ಷ
* ಹಿಂದುಳಿದ ವರ್ಗ 18 ರಿಂದ 38 ವರ್ಷ
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 18 ರಿಂದ 40 ವರ್ಷ
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.