ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 384 ಹುದ್ದೆಗಳ ನೇಮಕಾತಿ | ಸ್ಟೆನೋಗ್ರಾಫರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 2018, 2019ನೇ ಸಾಲಿನಲ್ಲಿ ಬಾಕಿ ಉಳಿದ 384 ಸ್ಟೆನೋಗ್ರಾಫರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 25-09-2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆನ್ ಲೈನ್ ನಲ್ಲಿ ಅರ್ಜಿಯನ್ನು ಕಳುಹಿಸಿದ ಬಳಿಕ ಆಫ್ ಲೈನ್ ನಲ್ಲಿಯೂ ಒಂದು ಪ್ರತಿಯನ್ನು ಕಳುಹಿಸಬೇಕು.
ಆಫ್ ಲೈನ್ ಅರ್ಜಿ ಸಲ್ಲಿಸುವ ವಿಳಾಸ :
“The Regional Director, Staff Selection
Commission (Northern Region),
Block No.12, C.G.O. Complex,
Lodhi Road, New Delhi-110003”
ಹುದ್ದೆಗಳ ವಿವರ : 384
- 2018ರ ಬಾಕಿ ಉಳಿದ ಹುದ್ದೆಗಳು
ಕೇಂದ್ರ ಸಚಿವಾಲಯ : 200
ರೇಲ್ವೆ ಮಂಡಳಿ : 8
ಸಶಸ್ತ್ರ ಪಡೆ : 12
ಚುನಾವಣಾ ಆಯೋಗ : 2
ವಿದೇಶಾಂಗ ಇಲಾಖೆ : 2
- 2019ರ ಬಾಕಿ ಉಳಿದ ಹುದ್ದೆಗಳು
ಕೇಂದ್ರ ಸಚಿವಾಲಯ : 142
ರೇಲ್ವೆ ಮಂಡಳಿ : 9
ಸಶಸ್ತ್ರ ಪಡೆ : 7
ವಿದೇಶಾಂಗ ಇಲಾಖೆ : 2
- No. of posts
- 384
- Start Date
- 7 ಸೆಪ್ಟೆಂಬರ್ 2023
- End Date
- 25 ಸೆಪ್ಟೆಂಬರ್ 2023
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Selection Procedure:
Qualification:
Age Limit:
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು
- SC ST ಪ್ರವರ್ಗ-1 ರ ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ
- PWD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
* ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.