ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 35 ಸಮಾಲೋಚಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
|
Job Overview
- No. of posts
- 35
- Start Date
- 29 ಸೆಪ್ಟೆಂಬರ್ 2019
- End Date
- 14 ಅಕ್ಟೋಬರ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
ಅರ್ಜಿಸಲ್ಲಿಸಿದ ಅಭ್ಯರ್ಥಿಗಳ ಕಿರುಪಟ್ಟಿ ಮಾಡಲಾಗುವುದು ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ-ಮೇಲ್ /ದೂರವಾಣಿ ಮುಖಾಂತರ ತಿಳಿಸಲಾಗುವ ದಿನಾಂಕ ಮತ್ತು ವೇಳೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು
Qualification:
ಹುದ್ದೆಗಳ ವಿವರ ಮತ್ತು ಕೇಳಲಾಗಿರುವ ವಿದ್ಯಾರ್ಹತೆ :
* ಮಾನವ ಸಂಪನ್ಮೂಲ ಅಭಿವೃದ್ಧಿ- ಎಂ.ಎಸ್.ಡಬ್ಲ್ಯೂ/ಎಂ.ಎ / ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ
* ಮಾಹಿತಿ ಶಿಕ್ಷಣ ಹಾಗೂ ಸಂವಹನ - ಎಂ.ಎಸ್.ಕಮ್ಯುನಿಕೇಶನ್ / ಎಂ.ಎ (ಪತ್ರಿಕೋದ್ಯಮ) ನೈರ್ಮಲ್ಯ ಹಾಗೂ ಶುಚಿತ್ವ - ಗ್ರಾಜುಯೇಟ್ ಪದವಿ (ಇಂಜಿನಿಯರಿಂಗ್/ ಸಮಾಜ ವಿಜ್ಞಾನ/ ಪಬ್ಲಿಕ್ ಹೆಲ್ತ್ / ರೂರಲ್ ಮ್ಯಾನೇಜ್ಮೆಂಟ್)
* ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ - ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ / ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಜೊತೆಗೆ ಎನ್ವಿರಾನ್ಮೆಂಟಲ್ ಸೈನ್ಸ್ ಅನ್ನು ಸ್ಪೆಷಲೈಸೇಶನ್ ಆಗಿ ಅಧ್ಯಯನ ಮಾಡಿರಬೇಕು.
* ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ- ಎಂ.ಸಿ.ಎ /ಎಂ.ಎ ಎಕನಾಮಿಕ್ಸ್ / ಸ್ಟಾಟಿಸ್ಟಿಕ್ಸ್, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ / ಬಿ.ಇ ಕಂಪ್ಯೂಟರ್ ಸೈನ್ಸ್

Fee:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
Age Limit:
ಈ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.