ಭಾರತೀಯ ರೈಲ್ವೆ ಇಲಾಖೆಯ RRC(railway recruitment cell)ಗಳಲ್ಲಿ ಸುಮಾರು 1.03 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ಭರ್ತಿಗೆ online ಅರ್ಜಿ ಅಹ್ವಾನ ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ
|
Job Overview
- No. of posts
- 103769
- Start Date
- 12 ಮಾರ್ಚ್ 2019
- End Date
- 12 ಎಪ್ರಿಲ್ 2019
- Last Payment
- 18 ಎಪ್ರಿಲ್ 2019
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ (ಅರ್ಜಿ ಸಲ್ಲಿಸುವ ರೈಲ್ವೆ ವಿಭಾಗ ಆಧಾರಿತ), KA,
Selection Procedure:
-> ಕಂಪ್ಯೂಟರ್ ಆಧಾರಿತ ಪರೀಕ್ಷೆ
-> ದೈಹಿಕ ಪರೀಕ್ಷೆ
-> ಮೂಲ ಧಾಖಲಾತಿ ಪರಿಶೀಲನೆ
* ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಗಮನಿಸಿ
-> ದೈಹಿಕ ಪರೀಕ್ಷೆ
-> ಮೂಲ ಧಾಖಲಾತಿ ಪರಿಶೀಲನೆ
* ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಗಮನಿಸಿ
Qualification:
1. ಹತ್ತನೇ ತರಗತಿ(10th class) ಪಾಸಾಗಿರಬೇಕು ಅಥವಾ
2. NCVT/SCVT ಅಂಗೀಕೃತ ITI ಪೂರೈಸಿರಬೇಕು ಅಥವಾ
3. NCVT ಅಂಗೀಕೃತ National Apprenticeship Certificate (NAC) ಪೂರ್ಣಗೊಳಿಸಿರಬೇಕು ಅಥವಾ
ಸಮಾನ ಅರ್ಹತೆಯ ಹೊಂದಿರಬೇಕು.
2. NCVT/SCVT ಅಂಗೀಕೃತ ITI ಪೂರೈಸಿರಬೇಕು ಅಥವಾ
3. NCVT ಅಂಗೀಕೃತ National Apprenticeship Certificate (NAC) ಪೂರ್ಣಗೊಳಿಸಿರಬೇಕು ಅಥವಾ
ಸಮಾನ ಅರ್ಹತೆಯ ಹೊಂದಿರಬೇಕು.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು
* ಎಲ್ಲಾ ಸಾಮಾನ್ಯ ಅಭ್ಯರ್ಥಿಗಳೂ 500/-ರೂ ಪಾವತಿಸಬೇಕು
-ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ(CBT) ಹಾಜರಾಗುವ ಅಭ್ಯರ್ಥಿಗಳಿಗೆ 400 ಶುಲ್ಕ ಮರುಪಾವತಿಸಲಾಗುವದು(ಬ್ಯಾಂಕ್ ಶುಲ್ಕ ಹೊರತುಪಡಿಸಿ)
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಅಂಗವಿಕಲ/ಮಾಜಿಸೈನಿಕ / ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಶುಲ್ಕವನ್ನು ಪಾವತಿಸಬೇಕು.
-ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ(CBT) ಹಾಜರಾಗುವ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ಮರುಪಾವತಿಸಲಾಗುವದು(ಬ್ಯಾಂಕ್ ಶುಲ್ಕ ಹೊರತುಪಡಿಸಿ)

Age Limit:
-> ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಮತ್ತು ಗರಿಷ್ಠ 33 ವರ್ಷ ವಯಸ್ಸನ್ನು ಮೀರಿರಬಾರದು.
-> ಹಿಂದುಳಿದ ವರ್ಗಗಳ (Non Creamy Layer(NCL)) ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ.
-> ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ಇದೆ.
ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ.

ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.