ಭಾರತೀಯ ರೈಲ್ವೆಯಲ್ಲಿ 35277 ನಾನ್-ಟೆಕ್ನಿಕಲ್ ಪಾಪುಲರ್ ಕ್ಯಾಟಗರೀಸ್(NTPC) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
|
Job Overview
- No. of posts
- 35277
- Start Date
- 1 ಮಾರ್ಚ್ 2019
- End Date
- 31 ಮಾರ್ಚ್ 2019
- Last Payment
- 5 ಎಪ್ರಿಲ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
The selection of the candidates will be done through three stages:
(i) Stage 1 – Computer Based Test 1
(ii) Stage 2 – Computer Based Test 2
(iii) Stage 3 – Skill Typing Test / Aptitude Test (depending on the post applied for)
(iv) Stage 4 – Document Verification and medical examination

Qualification:
ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಗಳಿದ್ದು ಆರ್ ಆರ್ ಬಿಯ ಅಧಿಕೃತ ಅಧಿಸೂಚನೆಯನ್ನು ಕೆಳಗೆ ನೀಡಿರುವ ಲಿಂಕ್'ನ ಮೂಲಕ ಡೌನ್ಲೋಡ್ ಮಾಡಿಕೊಂಡು ಒಮ್ಮೆ ಚೆಕ್ ಮಾಡಿ ನಂತರ ಅರ್ಜಿ ಸಲ್ಲಿಸಬಹುದು.
for educatinal qualification refer Annexure-A (page no-51) in official notificatioon

Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು
* ಎಲ್ಲಾ ಸಾಮಾನ್ಯ ಅಭ್ಯರ್ಥಿಗಳೂ 500/-ರೂ
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಅಂಗವಿಕಲ/ಮಾಜಿಸೈನಿಕ / ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಶುಲ್ಕವನ್ನು ಪಾವತಿಸಬೇಕು.

Age Limit:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಅನ್ವಯ ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ
ಪದವಿಗಿಂತ ಕೆಳಮಟ್ಟದ ಹುದ್ದೆಗಳು :
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 30 ವರ್ಷಗಳು ( Upper Limit of Date of Birth(Not earlier than)- 02.07.1989 )
* ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (Non Creamy Layer) 33 ವರ್ಷಗಳು ( Upper Limit of Date of Birth(Not earlier than)- 02.07.1986 )
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(SC/ST) ಅಭ್ಯರ್ಥಿಗಳು 35 ವರ್ಷಗಳು ( Upper Limit of Date of Birth(Not earlier than)- 02.07.1984 )
ಪದವಿ ಮಟ್ಟದ ಹುದ್ದೆಗಳು :
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 33 ವರ್ಷಗಳು ( Upper Limit of Date of Birth(Not earlier than)- 02.07.1986 )
* ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (Non Creamy Layer) 36 ವರ್ಷಗಳು ( Upper Limit of Date of Birth(Not earlier than)- 02.07.1983 )
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(SC/ST) ಅಭ್ಯರ್ಥಿಗಳು 38 ವರ್ಷಗಳು ( Upper Limit of Date of Birth(Not earlier than)- 02.07.1981 )

ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.