Loading..!

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published by: Mallappa Myageri
|
ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು 20-10-2021 ರಿಂದ 23-10-2021 ವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ತಿಳಿಸಿದೆ.
ಹುದ್ದೆಗಳ ವಿವರ ಈ ಕೆಳಗಿನಂತಿವೆ.
ಭೌತಶಾಸ್ತ್ರ ಅಸಿಸ್ಟಂಟ್ ಪ್ರೊಫೆಸರ್ -1,
ಪೆಡಾಗೊಜಿ ಆಫ್‌ ಮ್ಯಾಥೆಮೆಟಿಕ್ಸ್‌ ಅಸಿಸ್ಟಂಟ್‌ ಪ್ರೊಫೆಸರ್ - 1,
ಮನಃಶಾಸ್ತ್ರ ಅಸಿಸ್ಟಂಟ್ ಪ್ರೊಫೆಸರ್ - 1,
ಶಿಕ್ಷಣ - ಆರೋಗ್ಯ - ದೈಹಿಕ ಶಿಕ್ಷಣ ಅಸಿಸ್ಟಂಟ್ ಪ್ರೊಫೆಸರ್ - 1,
ಇತಿಹಾಸ ಅಸಿಸ್ಟಂಟ್ ಪ್ರೊಫೆಸರ್ - 1,
ಪ್ರೊಫೇಶನಲ್ ಅಸಿಸ್ಟಂಟ್ (ಲೈಬ್ರರಿ) - 1,
ಸೆಮಿ ಪ್ರೊಫೆಶನಲ್ ಅಸಿಸ್ಟಂಟ್ (ಲೈಬ್ರರಿ) - 1,
ಕಂಪ್ಯೂಟರ್ ಅಸಿಸ್ಟಂಟ್ ( ಡಿಸಿಜಿಸಿ) - 1,
ಜೂನಿಯರ್ ಪ್ರಾಜೆಕ್ಟ್‌ ಫೆಲೋ - 3
  
ಈ ರೀತಿಯಾಗಿ ಒಟ್ಟು 11 ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ತಮಗೆ ಅನ್ವಹಿಸುವ ಹುದ್ದೆಗೆ ನಿಗದಿಪಡಿಸಿದ ದಿನಾಂಕದಂದು ಸಂದರ್ಶನದಲ್ಲಿ ಪಾಲ್ಗೊಳ್ಳಲು ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ತಿಳಿಸಿದೆ.

Job Overview
No. of posts
11
Start Date
16 ಅಕ್ಟೋಬರ್ 2021
End Date
21 ಅಕ್ಟೋಬರ್ 2021
Employment Type
FULL_TIME
Organization
KPSC Vaani (Website)
Location
ಮೈಸೂರು, KA,
Selection Procedure:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. 

Qualification:

ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ  ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

TO Download the Officeal notification Format

Comments