ಭಾರತೀಯ ರೈಲ್ವೇ ನೇಮಕಾತಿ ಕೋಶ (RRC)ಯ, ಉತ್ತರ ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ 'ಕಾಯಿದೆ ಅಪ್ರೆಂಟಿಸ್' ಹುದ್ದೆಯ ನೇಮಕಾತಿಗೆ ಅಧಿಸೂಚನೆಯು ಪ್ರಕಟ

ಭಾರತೀಯ ರೈಲ್ವೇ ನೇಮಕಾತಿ ಕೋಶ (RRC)ಯ, ಉತ್ತರ ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ 'ಕಾಯಿದೆ ಅಪ್ರೆಂಟಿಸ್' ಹುದ್ದೆಯ ನೇಮಕಾತಿಗೆ ಅಧಿಸೂಚನೆಯು ಪ್ರಕಟ
02 ಆಗಸ್ಟ್ 2021 Others State
Tags: ITI SSLC
- ಭಾರತೀಯ ರೈಲ್ವೇ ನೇಮಕಾತಿ ಕೋಶ (RRC)ಯ, ಉತ್ತರ ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ 'ಕಾಯಿದೆ ಅಪ್ರೆಂಟಿಸ್' ಹುದ್ದೆಯ ನೇಮಕಾತಿಗೆ ಅಧಿಸೂಚನೆಯು ಪ್ರಕಟವಾಗಿದ್ದು. ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 01-09-2021 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 
- ಹುದ್ದೆಗಳ ವಿವರ :
* Prayagraj  – Mech. Dept -364
* Prayagraj  – Elect Dept - 339
* Jhansi Division - 480
* Work Shop Jhansi - 185
* Agra Division - 296
Job Overview
No. of posts
1664
Start Date
2 ಆಗಸ್ಟ್ 2021
End Date
1 ಸೆಪ್ಟೆಂಬರ್ 2021
Employment Type
FULL_TIME
Organization
KPSC Vaani (Website)
Location
India, KA,
Qualification:
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯ/ ಬೋರ್ಡ್ ಯಿಂದ ಕನಿಷ್ಟ 50% ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ (10 ನೇ ತರಗತಿ Or SSLC), 10+2 ಪರೀಕ್ಷಾ ವ್ಯವಸ್ಥೆಯಲ್ಲಿ ತೇರ್ಗಡೆ ಹೊಂದಿರಬೇಕು 

- ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್), ವೈರ್‌ಮ್ಯಾನ್ ಮತ್ತು ಕಾರ್ಪೆಂಟರ್ : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 8 ನೇ ತರಗತಿ ಮತ್ತು ITI ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
- ತಾಂತ್ರಿಕ ಅರ್ಹತೆ : ಐಟಿಐ ಪ್ರಮಾಣಪತ್ರ/ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC ಸರ್ಟಿಫಿಕೇಟ್).
Fee:
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 100 / 

- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ / ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

 
Age Limit:
ವಯಸ್ಸಿನ ಮಿತಿ (01-09-2021 ರಂತೆ)

- ಕನಿಷ್ಠ ವಯಸ್ಸು: 15 ವರ್ಷಗಳು

- ಗರಿಷ್ಠ ವಯಸ್ಸು: 24 ವರ್ಷಗಳು
* ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download the Official Notification
Related Tags: ITI SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.