ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ನಿಸ್ತಂತು/wireless) (ಪುರುಷ & ಮಹಿಳಾ) ಹುದ್ದೆಗೆ ಅರ್ಜಿ ಅಹ್ವಾನ - 2018
|
Job Overview
- No. of posts
- 9
- Start Date
- 25 ಮೇ 2018
- End Date
- 15 ಜೂನ್ 2018
- Last Payment
- 18 ಜೂನ್ 2018
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ ರಾಜ್ಯ, KA,
Selection Procedure:
ET & PST (ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ )
WRITTEN EXAMINATION (ಲಿಖಿತ ಪರೀಕ್ಷೆ )
VIVA-VOCE (ಮೌಖಿಕ ಪರೀಕ್ಷೆ )
WRITTEN EXAMINATION (ಲಿಖಿತ ಪರೀಕ್ಷೆ )
VIVA-VOCE (ಮೌಖಿಕ ಪರೀಕ್ಷೆ )
Qualification:
Wireless(ವೈರ್ ಲೆಸ್) ಹುದ್ದೆಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಭೌತಶಾಸ್ತ್ರ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಿಕಲ್ / ಕಂಪ್ಯೂಟರ್ ಸೈನ್ಸ್ / ಟೆಲಿಕಮ್ಯುನಿಕೇಶನ್ ಅಥವಾ ಸಮಾನ ಶಿಕ್ಷಣ ಅರ್ಹತೆಗಳಲ್ಲಿನ ಸೈನ್ಸ್ ಪದವಿಗಳನ್ನು ಪೊರೈಸಿದವರನ್ನು ಅರ್ಹ ಅಭ್ಯರ್ಥಿಗಳಾಗಿ ಪರಿಗಣಿಸಲಾಗುವದು
• ಅಂತಿಮ ಪರೀಕ್ಷೆಯ ಅಭ್ಯರ್ಥಿಗಳಲ್ಲಿ ಸಾಮಾನ್ಯ ಅರ್ಹತೆಗಾಗಿ 50% ಮತ್ತು ಎಸ್ಸಿ / ಎಸ್ಟಿ ಮತ್ತು ಒಬಿಸಿಗೆ 45% ರಷ್ಟು ಅಂಕಗಳನ್ನು ಪಡೆದಿರಬೇಕು.
• ಅಂತಿಮ ಪರೀಕ್ಷೆಯ ಅಭ್ಯರ್ಥಿಗಳಲ್ಲಿ ಸಾಮಾನ್ಯ ಅರ್ಹತೆಗಾಗಿ 50% ಮತ್ತು ಎಸ್ಸಿ / ಎಸ್ಟಿ ಮತ್ತು ಒಬಿಸಿಗೆ 45% ರಷ್ಟು ಅಂಕಗಳನ್ನು ಪಡೆದಿರಬೇಕು.
Fee:
GM , 2A,2B, 3A,3B ಅಭ್ಯರ್ಥಿಗಳಿಗೆ Rs: 250/-
SC , ST, CAT-01 ಅಭ್ಯರ್ಥಿಗಳಿಗೆ Rs: 100/-
SC , ST, CAT-01 ಅಭ್ಯರ್ಥಿಗಳಿಗೆ Rs: 100/-
Age Limit:
ಅರ್ಜಿಯನ್ನು ಸ್ವೀಕರಿಸಲು ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.
ಎ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು.
ಬಿ) ಇತರೆ ಅಭ್ಯರ್ಥಿಗಳಿಗೆ 26 ವರ್ಷಗಳು.
** 15.06.1990 ಮತ್ತು 15.06.1997 ರ ನಡುವೆ ಜನಿಸಿರಬೇಕು (ಎರಡು ದಿನಗಳಲ್ಲಿ ಒಳಗೊಂಡಂತೆ )
ಎ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು.
ಬಿ) ಇತರೆ ಅಭ್ಯರ್ಥಿಗಳಿಗೆ 26 ವರ್ಷಗಳು.
** 15.06.1990 ಮತ್ತು 15.06.1997 ರ ನಡುವೆ ಜನಿಸಿರಬೇಕು (ಎರಡು ದಿನಗಳಲ್ಲಿ ಒಳಗೊಂಡಂತೆ )
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.