ಉಡುಪಿ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಜವಾನ ಹುದ್ದೆಗಳ ನೇಮಕಾತಿ ಬಗ್ಗೆ
|
Job Overview
- No. of posts
- 15
- Start Date
- 6 ಮಾರ್ಚ್ 2018
- End Date
- 26 ಮಾರ್ಚ್ 2018
- Employment Type
- FULL_TIME
- Organization
- KPSC Vaani (Website)
- Location
- ಉಡುಪಿ, KA,
Selection Procedure:
ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ
Qualification:
ಏಳನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಕನ್ನಡ ಓದಲು ಬರೆಯಲು ತಿಳಿದಿರಬೇಕು.
Fee:
ಸಾಮಾನ್ಯ ವರ್ಗ,2ಎ, 2ಬಿ, 3ಎ, 3ಬಿ - ರೂ 200/-
ಪ.ಜಾತಿ, ಪ.ಪಂಗಡ, ಪ್ರವರ್ಗ - 1 ರೂ 100/-
ಪ.ಜಾತಿ, ಪ.ಪಂಗಡ, ಪ್ರವರ್ಗ - 1 ರೂ 100/-
Age Limit:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು
(1) ಕನಿಷ್ಟ 18 ವರ್ಷ ಪೂರೈಸತಕ್ಕದ್ದು.
(2) ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ - 35 ವರ್ಷ
2ಎ, 2ಬಿ, 3ಎ, 3ಬಿ - 38 ವರ್ಷ
ಪ.ಜಾತಿ, ಪ.ಪಂಗಡ, ಪ್ರವರ್ಗ - 1 40 ವರ್ಷ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸು ಮೀರಿರಕೂಡದು.
(1) ಕನಿಷ್ಟ 18 ವರ್ಷ ಪೂರೈಸತಕ್ಕದ್ದು.
(2) ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ - 35 ವರ್ಷ
2ಎ, 2ಬಿ, 3ಎ, 3ಬಿ - 38 ವರ್ಷ
ಪ.ಜಾತಿ, ಪ.ಪಂಗಡ, ಪ್ರವರ್ಗ - 1 40 ವರ್ಷ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸು ಮೀರಿರಕೂಡದು.
Comments