ನ್ಯಾಷನಲ್ ಪ್ರಾಜೆಕ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಶನ್ ಲಿಮಿಟೆಡ್ (NPCC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
ನ್ಯಾಷನಲ್ ಪ್ರಾಜೆಕ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಶನ್ ಲಿಮಿಟೆಡ್ (NPCC) 2025ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಹಿರಿಯ ಸಹಾಯಕ (Senior Associate) ಮತ್ತು ಸೈಟ್ ಎಂಜಿನಿಯರ್ (Site Engineer) ಹುದ್ದೆಗಳಿಗೆ ಒಟ್ಟು 45 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಗುರುಗ್ರಾಮ್ (ಹರಿಯಾಣ) ಮತ್ತು ನವದೆಹಲಿಯಲ್ಲಿ ಉದ್ಯೋಗ ಅವಕಾಶ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.
ನೇಮಕಾತಿ ವಿವರಗಳು :
ಸಂಸ್ಥೆ ಹೆಸರು : ನ್ಯಾಷನಲ್ ಪ್ರಾಜೆಕ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಶನ್ ಲಿಮಿಟೆಡ್ (NPCC)
ಒಟ್ಟು ಹುದ್ದೆಗಳು : 45
ಹುದ್ದೆಯ ಹೆಸರು : Senior Associate, Site Engineer, Assistant
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹25,000 - ₹33,750/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳ ವಿವರ :
ಹಿರಿಯ ಸಹಾಯಕ (ಐಟಿ) : 4
ಹಿರಿಯ ಸಹಾಯಕ (ಮಾನವ ಸಂಪನ್ಮೂಲ) : 4
ಹಿರಿಯ ಸಹಾಯಕ (ಕಾನೂನು) : 3
ಹಿರಿಯ ಸಹಾಯಕ (ರಾಜಭವಷಾ) : 2
ಹಿರಿಯ ಸಹಾಯಕ (ಹಣಕಾಸು) : 2
ಸೈಟ್ ಎಂಜಿನಿಯರ್ (ಸಿವಿಲ್) : 10
ಸೈಟ್ ಎಂಜಿನಿಯರ್ (ಎಲೆಕ್ಟ್ರಿಕಲ್) : 1
ಸೈಟ್ ಎಂಜಿನಿಯರ್ (ಆರ್ಕಿಟೆಕ್ಟ್) : 1
ಸಹಾಯಕ (ಆಫೀಸ್ ಸಪೋರ್ಟ್) : 18
ಶೈಕ್ಷಣಿಕ ಅರ್ಹತೆಗಳು :
ಹಿರಿಯ ಸಹಾಯಕ (ಐಟಿ) : B.Tech ಅಥವಾ MCA
ಹಿರಿಯ ಸಹಾಯಕ (HR) : MBA ಅಥವಾ ಸ್ನಾತಕೋತ್ತರ ಪದವಿ
ಹಿರಿಯ ಸಹಾಯಕ (ಕಾನೂನು) : LLB
ಹಿರಿಯ ಸಹಾಯಕ (ರಾಜಭವಷಾ) : Master’s Degree
ಹಿರಿಯ ಸಹಾಯಕ (ಹಣಕಾಸು) : CA/CMA/MBA ಅಥವಾ ಸ್ನಾತಕೋತ್ತರ ಪದವಿ
ಸೈಟ್ ಎಂಜಿನಿಯರ್ (ಸಿವಿಲ್/ಎಲೆಕ್ಟ್ರಿಕಲ್/ಆರ್ಕಿಟೆಕ್ಟ್) : ಸಂಬಂಧಿತ ಇಂಜಿನಿಯರಿಂಗ್ ಪದವಿ
ಸಹಾಯಕ (ಆಫೀಸ್) : ಯಾವುದೇ ಪದವಿ
ವಯೋಮಿತಿ :
ಗರಿಷ್ಠ ವಯಸ್ಸು : 40 ವರ್ಷ (30-ಎಪ್ರಿಲ್-2025 )
ವಯೋಮಿತಿ ಸಡಿಲಿಕೆ : NPCC ನಿಯಮಗಳ ಪ್ರಕಾರ
ಆಯ್ಕೆ ವಿಧಾನ :
* ಲಿಖಿತ ಪರೀಕ್ಷೆ
* ಸಂದರ್ಶನ
ವಾಕ್-ಇನ್ ಸಂದರ್ಶನ ವಿವರ :
ಸ್ಥಳ :
NPCC ಲಿಮಿಟೆಡ್, ಕಾಪೊರೇಟ್ ಆಫೀಸ್, ಪ್ಲಾಟ್ ನಂ:148, ಸೆಕ್ಟರ್-44, ಗುರುಗ್ರಾಮ್ - 122003, ಹರಿಯಾಣ
ದಿನಾಂಕಗಳು :
ಸೈಟ್ ಎಂಜಿನಿಯರ್ (ಸಿವಿಲ್) : 26-ಜೂನ್-2025
ಸೈಟ್ ಎಂಜಿನಿಯರ್ (ಎಲೆಕ್ಟ್ರಿಕಲ್) : 30-ಜೂನ್-2025
ಸೈಟ್ ಎಂಜಿನಿಯರ್ (ಆರ್ಕಿಟೆಕ್ಟ್) : 30-ಜೂನ್-2025
ಹಿರಿಯ ಸಹಾಯಕ (ಕಾನೂನು/ರಾಜಭವಷಾ/ಫೈನಾನ್ಸ್) : 01-ಜುಲೈ-2025
ಹಿರಿಯ ಸಹಾಯಕ (ಐಟಿ/HR) : 02-ಜುಲೈ-2025
ಸಹಾಯಕ (ಆಫೀಸ್ ಸಪೋರ್ಟ್) : 03-ಜುಲೈ-2025
ಸೂಚನೆ : ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು, ಗುರುತಿನ ಚೀಟಿ, ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ತಮ್ಮೊಂದಿಗೆ ತರಬೇಕು.
- ಹೆಚ್ಚಿನ ಮಾಹಿತಿಗಾಗಿ ಅಥವಾ ಅಧಿಕೃತ ಅಧಿಸೂಚನೆ ಡೌನ್‌ಲೋಡ್ ಮಾಡಲು, NPCC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಸರ್ಕಾರಿ ಉದ್ಯೋಗಕ್ಕಾಗಿ ಆಸಕ್ತರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!
- End Date
- 30 ಜೂನ್ 2025
- Employment Type
- FULL_TIME
- Organization
- KPSC Vaani (Website)
- Location
- KA,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.