ಈಶಾನ್ಯ ರೈಲ್ವೆಯಲ್ಲಿ ಖಾಲಿ ಇರುವ ಸುಮಾರು 1104 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತ ಮಾಹಿತಿ ನಿಮಗಾಗಿ

ಈಶಾನ್ಯ ರೈಲ್ವೆಯಲ್ಲಿ ಖಾಲಿ ಇರುವ ಸುಮಾರು 1104 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತ ಮಾಹಿತಿ ನಿಮಗಾಗಿ
Published by Yallamma G
18 ಜೂನ್ 2024 Indian Railway
Tags: SSLC

ರೈಲ್ವೆ ನೇಮಕಾತಿ ವಿಭಾಗ, ಈಶಾನ್ಯ ರೈಲ್ವೆ(North Eastern Railway) ಯಲ್ಲಿ ಖಾಲಿ ಇರುವ ಒಟ್ಟು 1104 ಮೆಕ್ಯಾನಿಕಲ್ ವರ್ಕ್ ಶಾಪ್, ಸಿಗ್ನಲ್ ವರ್ಕ್ ಶಾಪ್, ಕ್ಯಾರೇಜ್, ಡೀಸೆಲ್ ಶೇಡ್ ಮತ್ತು ಬ್ರಿಡ್ಜ್ ವರ್ಕ್ ಶಾಪ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಈ ಹುದ್ದೆಗಳ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

- ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

Job Overview
No. of posts
1104
Start Date
12 ಜೂನ್ 2024
End Date
11 ಜುಲೈ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 11/07/2024.
ಹುದ್ದೆಗಳ ವಿವರ : 1104 
1 Mechanical Workshop/ Gorakhpur : 411
2 Signal Workshop/ Gorakhpur Cantt : 63
3 Bridge Workshop /Gorakhpur Cantt : 35
4 Mechanical Workshop/ Izzatnagar : 151
5 Diesel Shed / Izzatnagar : 60
6 Carriage & Wagon /lzzatnagar : 64
7 Carriage & Wagon / Lucknow Jn : 155
8 Diesel Shed / Gonda : 90
9 Carriage & Wagon /Varanasi 75

Qualification:
ಅಭ್ಯರ್ಥಿಗಳು 50% ಅಂಕಗಳೊಂದಿಗೆ 10 ನೇ ತರಗತಿ ಮತ್ತು ಐಟಿಐ(ITI) (ಸಂಬಂಧಿತ ಕ್ಷೇತ್ರ) ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee:
ಎಲ್ಲಾ ಅಭ್ಯರ್ಥಿಗಳು ರೂ.100 / - ಅರ್ಜಿ ಶುಲ್ಕ ಪಾವತಿಸಬೇಕು - ಎಸ್‌ಸಿ / ಎಸ್‌ಟಿ / ಇಡಬ್ಲ್ಯೂಎಸ್ / ದಿವ್ಯಾಂಗ್ (ಪಿಡಬ್ಲ್ಯುಡಿ) / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
Age Limit:

ಕನಿಷ್ಠ ವಯಸ್ಸು: 15 ವರ್ಷ ಗರಿಷ್ಠ ವಯಸ್ಸು: 24 ವರ್ಷ ಮೀರಿರಬಾರದು.
 - ಮೀಸಲಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಲಿಕೆ ಅನ್ವಯಿಸುತ್ತದೆ.

To Download Official Notification
Related Tags: SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.