NLC ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ( NLC ) ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಕಂಪನಿಯಾಗಿದ್ದು, ಪ್ರಸ್ತುತ ಉದ್ಯಮದಲ್ಲಿ ಖಾಲಿ ಇರುವ 632 ಗ್ರಾಜುವೇಟ್ ಅಪ್ರೆಂಟಿಸ್, ಫಾರ್ಮಸಿ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 18/01/2024 ರಿಂದ ಆರಂಭಗೊಂಡು ಕೊನೆಯ ದಿನಾಂಕ 31-01-2024 ರೊಳಗೆ ಆನ್ ಲೈನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ನಲ್ಲಿನ ನೊಂದಣಿಯ ನಮೂನೆಯನ್ನು ಪ್ರಿಂಟ್ ಔಟ್ ತೆಗೆದುಕೊಂಡು ಸ್ವದೃಡೀಕೃತ ದಾಖಲೆಗಳನ್ನು ಲಗ್ಗತಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ಅಂಚೆ ಕಚೇರಿ ವಿಳಾಸ :
The General Manager,
Learning and Development Centre,
N.L.C India Limited.
Neyveli – 607 803.
ಹುದ್ದೆಗಳ ವಿವರ : 632
ಗ್ರಾಜುವೇಟ್ ಅಪ್ರೆಂಟಿಸ್ : 300
ಫಾರ್ಮಸಿ : 14
ಟೆಕ್ನಿಷಿಯನ್ ಅಪ್ರೆಂಟಿಸ್ : 318
- No. of posts
- 632
- Start Date
- 18 ಜನವರಿ 2024
- End Date
- 31 ಜನವರಿ 2024
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Selection Procedure:
Qualification:
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.