ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಸಂಘ, ಬೆಂಗಳೂರ ನಗರ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ
ಹುದ್ದೆಗಳ ವಿವರ :
- S.N.C.U ವೈದ್ಯಾಧಿಕಾರಿಗಳು - 10
- ಟೆಲಿಮೆಡಿಸಿನ್ ವೈದ್ಯಾಧಿಕಾರಿಗಳು - 06
- N.P.C.D.C.S ವೈದ್ಯಾಧಿಕಾರಿಗಳು - 02
- ಶೂಶ್ರುಕಿಯರು - 126
- ಫಾರ್ಮಸಿಸ್ಟ್ - 04
- ಪ್ರಯೋಗಶಾಲಾ ತಂತ್ರ್ರಜ್ಞರು - 01
Job Overview
- No. of posts
- 149
- Start Date
- 21 ಜೂನ್ 2021
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
-ಅರ್ಹ ಅಭ್ಯರ್ಥಿಗಳನ್ನು NHM ಮಾರ್ಗಸೂಚಿಗಳಂತೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು.
Qualification:
- S.N.C.U ವೈದ್ಯಾಧಿಕಾರಿಗಳು, ಟೆಲಿಮೆಡಿಸಿನ್ ವೈದ್ಯಾಧಿಕಾರಿಗಳು ಮತ್ತು N.P.C.D.C.S ವೈದ್ಯಾಧಿಕಾರಿಗಳ ಹುದ್ದೆಗೆ MBBS ಉತ್ತೀರ್ಣರಾಗಿ ಕಡ್ಡಾಯವಾಗಿ Intership ಪೂರೈಸಿ KMC ನೋಂದಣಿ ಹೊಂದಿರಬೇಕು.
- ಶೂಶ್ರುಕಿಯರು ಹುದ್ದೆಗೆ ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿ ಎಸ್ಸಿ/ಜೆ ಏನ್ ಎಂ ತರಬೇತಿ ಹಾಗೂ ಕೆ ಎಂ ಸಿ ನೋಂದಣಿ ಹೊಂದಿರಬೇಕು.
- ಫಾರ್ಮಸಿಸ್ಟ್ ಹುದ್ದೆಗೆ ಡಿ ಫಾರ್ಮ/ಬಿ ಫಾರ್ಮ ಪದವಿಯೊಂದಿಗೆ ಕರ್ನಾಟಕ ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಿನಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು .
- ಪ್ರಯೋಗಶಾಲಾ ತಂತ್ರ್ರಜ್ಞರು ಹುದ್ದೆಗೆ DMLT ಪದವಿಯೊಂದಿಗೆ ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯನ್ನು ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

Comments