ವಿಶಾಖಪಟ್ಟಣದ ನೌಕಾ ಡಾಕ್ ಯಾರ್ಡ್ ನಲ್ಲಿ ಖಾಲಿ ಇರುವ 275 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
26 ನವೆಂಬರ್ 2019
Indian Army
Job Overview
- No. of posts
- 275
- Start Date
- 26 ನವೆಂಬರ್ 2019
- End Date
- 5 ಡಿಸೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- ನೌಕಾ ಡಾಕ್ ಯಾರ್ಡ್ ಅಪ್ರೆಂಟಿಸ್ ಶಾಲೆ, ವಿಶಾಖಪಟ್ಟಣಂ, KA,
Selection Procedure:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವದು
Qualification:
* ಅಭ್ಯರ್ಥಿಗಳು SSLC / ಮೆಟ್ರಿಕ್ / X ನೇ ತರಗತಿಯನ್ನು ಕನಿಷ್ಠ 50% ಅಂಕಗಲೊಂದಿಗೆ ಪಾಸಾಗಿರಬೇಕು ಮತ್ತು ಸಂಬಂದಿಸಿದ ಕ್ಷೇತ್ರದಲ್ಲಿ ITI (NCVT/ SCVT) ಯನ್ನು ಕನಿಷ್ಠ 65% ಅಂಕಗಳೊಂದಿಗೆ ಪಾಸಾಗಿರಬೇಕು.
Age Limit:
* ಸಾಮಾನ್ಯ ಅಭ್ಯರ್ಥಿಗಳು : ದಿನಾಂಕ 01-04-1999 ರಿಂದ 01-04-2006 ರ ನಡುವೆ ಜನಿಸಬೇಕು.
* ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು : ದಿನಾಂಕ 01-04-1994 ರಿಂದ 01-04-2006 ರವರೆಗೆ ಜನಿಸಬೇಕು.
-ನಿಯಮಗಳ ಪ್ರಕಾರ ವಯಸ್ಸಿನ ವಿಶ್ರಾಂತಿ ಅನ್ವಯಿಸುತ್ತದೆ.
* ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು : ದಿನಾಂಕ 01-04-1994 ರಿಂದ 01-04-2006 ರವರೆಗೆ ಜನಿಸಬೇಕು.
-ನಿಯಮಗಳ ಪ್ರಕಾರ ವಯಸ್ಸಿನ ವಿಶ್ರಾಂತಿ ಅನ್ವಯಿಸುತ್ತದೆ.
to download official notification for Naval-Dockyard-Visakhapatnam-Trade-Apprentice-2020
ನಿಮ್ಮ ದಿನನಿತ್ಯದ ಅವಶ್ಯಕತೆಯಾದ memory card ಮತ್ತು pendrive ಇತ್ಯಾದಿಗಳನ್ನೂ amazon ನಿಂದ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.