ಭಾರತೀಯ ಸೇನೆ ಸೇರುವವರಿಗೆ ಸುವರ್ಣಾವಕಾಶ ಕೊಡಗು ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
|
Job Overview
- Start Date
- 12 ಆಗಸ್ಟ್ 2019
- End Date
- 22 ಸೆಪ್ಟೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- Across India, KA,
Selection Procedure:
ವಿವಿಧ ಹುದ್ದೆಗಳಿಗನುಗುಣವಾಗಿ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ನಡೆಸಿ ನೇಮಕಾತಿ ನಡೆಸಲಾಗುವದು
Qualification:
ಈ ನೇಮಕಾತಿಯ ರ್ಯಾಲಿಯ ವಿವಿಧ ಹುದ್ದೆಗಳಿಗೆ SSLC, PUC, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹುದ್ದೆಗಳಿಗನುಗುಣವಾಗಿ ನಿಗದಿಪಡಿಸಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ
Age Limit:
* ಸೋಲ್ಜರ್ ಜನರಲ್ ಡ್ಯೂಟಿ: 17 ½ ರಿಂದ 21 ವರ್ಷ
* Havildar (ಹವಾಲ್ದಾರ್): Between 20 ರಿಂದ 25 years of age
* Survey Automated Cartographer (Engineers)(ಸರ್ವೆ ಅಟೋಮೇಟೆಡ್ ಕೆರಟೋಗ್ರಾಪರ್): 20 ರಿಂದ 25 ವರ್ಷ
* Commissioned Officer Religious Teacher (ಜೂನಿಯರ್ ಕಮಿಷನ್ಡ್ ಆಫೀಸರ್ ರಿಲೀಜಿಯಸ್ ಟೀಚರ್): 27 ರಿಂದ 34 ವರ್ಷ
* Junior Commissioned Officer Catering (ಜೂನಿಯರ್ ಕಮಿಷನ್ಡ್ ಆಫೀಸರ್ ಕ್ಯಾಟರಿಂಗ್): 21 ರಿಂದ 27 ವರ್ಷ

ಉತ್ತಮ ದರ್ಜೆಯ shoes ಗಳನ್ನೂ ಮತ್ತು ಬಾರಿ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.