LIC ಇಂಡಿಯಾದಿಂದ 8500 ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕರ್ನಾಟಕದಲ್ಲಿ 365 ಹುದ್ದೆಗಳು ಖಾಲಿ ಈ ಕುರಿತು ಮಾಹಿತಿ ನಿಮಗಾಗಿ
|
Job Overview
- No. of posts
- 8500
- Start Date
- 18 ಸೆಪ್ಟೆಂಬರ್ 2019
- End Date
- 1 ಅಕ್ಟೋಬರ್ 2019
- Last Payment
- 1 ಅಕ್ಟೋಬರ್ 2019
- Employment Type
- FULL_TIME
- Organization
- KPSC Vaani (Website)
- Location
- Across India, KA,
Selection Procedure:
ಅಸಿಸ್ಟಂಟ್ ಹುದ್ದೆಗಳನ್ನು ಎರಡು ಹಂತದ ಪರೀಕ್ಷೆ ಜೊತೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಿಲಿಮಿನರಿ ಪರೀಕ್ಷೆ (ಮೊದಲನೇ ಹಂತದ ಪರೀಕ್ಷೆ) :
# ಪೂರ್ವ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಲಿದ್ದು, 100 ಅಂಕಗಳ ಪರೀಕ್ಷೆ ಪತ್ರಿಕೆಯು ಮೂರು ಸೆಕ್ಷನ್‌ಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಅಥವಾ ಹಿಂದಿ ಭಾಷೆಗೆ ಕುರಿತು 30, ಸಂಖ್ಯಾತ್ಮಕ ಸಾಮರ್ಥ್ಯ 35, ರೀಸನಿಂಗ್ ಎಬಿಲಿಟಿ 35 ಅಂಕಗಳಿಗೆ ಆಬ್ಜೆಕ್ಟಿವ್ ಪ್ರಶ್ನೆಗಳು ಇರುತ್ತವೆ.
👉 ಪಾಸಿಂಗ್ ಅಂಕಗಳು ಎಷ್ಟು ?
# ಎಸ್‌ಸಿ, ಎಸ್‌ಟಿ, PWD ಅಭ್ಯರ್ಥಿಗಳು ಪೂರ್ವ ಪರೀಕ್ಷೆಯಲ್ಲಿ ಪಾಸ್ ಆಗಲು ಇಂಗ್ಲಿಷ್ / ಹಿಂದಿ ಯಲ್ಲಿ 11 ಅಂಕಗಳನ್ನು, ಸಂಖ್ಯಾತ್ಮಕ / ರೀಸನಿಂಗ್ ಎಬಿಲಿಟಿಯಲ್ಲಿ ಪ್ರತ್ಯೇಕವಾಗಿ 13 ಅಂಕಗಳನ್ನು ಗಳಿಸಬೇಕು. ಇತರೆ ಅಭ್ಯರ್ಥಿಗಳು ಇಂಗ್ಲಿಷ್/ಹಿಂದಿಯಲ್ಲಿ 12 ಅಂಕಗಳನ್ನು ಮತ್ತು ಸಂಖ್ಯಾತ್ಮಕ / ರೀಸನಿಂಗ್ ಎಬಿಲಿಟಿಯಲ್ಲಿ ಪ್ರತ್ಯೇಕವಾಗಿ 14 ಅಂಕಗಳನ್ನು ಗಳಿಸಬೇಕು.
ಮುಖ್ಯ ಪರೀಕ್ಷೆ (2ನೇ ಹಂತದ ಪರೀಕ್ಷೆ) :
# ಮುಖ್ಯ ಪರೀಕ್ಷೆಯು 200 ಅಂಕಗಳಿಗೆ 200 ಆಬ್ಜೆಕ್ಟಿವ್ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 4 ಸೆಕ್ಷನ್‌ಗಳು ಈ ಪರೀಕ್ಷೆಯಲ್ಲಿ ಇದ್ದು, 2-30 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಜೆನೆರಲ್ /ಫೈನಾನ್ಸಿಯಲ್ ಕುರಿತು 50, ಜೆನೆರಲ್ ಇಂಗ್ಲಿಷ್ ಕುರಿತು 40, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಕುರಿತು 50, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಟ್ ಕುರಿತು 60 ಪ್ರಶ್ನೆಗಳು ಇರುತ್ತವೆ.
ಎರಡು ಹಂತಗಳಲ್ಲಿ ಪಾಸ್ ಮಾಡಿದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಿ ನಂತರ ನೇಮಕಾತಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

Qualification:
ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳಲ್ಲಿ ಪದವಿ (10+2+3) ವಿದ್ಯಾರ್ಹತೆ ಪಡೆದಿರಬೇಕು.
Fee:
# ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600
# ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 100
# ಅರ್ಜಿ ಶುಲ್ಕದ ಜೊತೆಗೆ ಆನ್‌ಲೈನ್ ಅಥವಾ ಆಫ್‌ಲೈನ್ ಹಣ ಪಾವತಿ ವಿಧಾನದ ಬ್ಯಾಂಕ್ ಚಾರ್ಜ್ ಅನ್ನು ಅಭ್ಯರ್ಥಿಗಳು ಪಾವತಿಸಬೇಕಾಗಿರುತ್ತದೆ.

Age Limit:
# ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಗರಿಷ್ಟ 30 ವರ್ಷ ವಯೋಮಿತಿ ಮೀರಿರಬಾರದು.
# ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, PWD ಸಾಮಾನ್ಯ ಅಭ್ಯರ್ಥಿಗಳಿಗೆ 10 ವರ್ಷ, PWD ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 15 ವರ್ಷ, PWD ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಮೀಸಲಾತಿಯನ್ನು ಅರ್ಜಿ ಸಲ್ಲಿಕೆಗೆ ನೀಡಲಾಗಿದೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.