ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Savita Halli
16 ಡಿಸೆಂಬರ್ 2021 Others State

ಕರ್ನಾಟಕ ರಾಜ್ಯದ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳ ವಿವರ : 30
* ಕುಸ್ಸೆಂಪ್ ಯೋಜನೆ: 7
- ಕಾರ್ಯ ನಿರ್ವಾಹಕ ಅಭಿಯಂತರರು - 2
- ಸಹಾಯಕ ಅಭಿಯಂತರರು (ಪರಿಸರ) - 1
- ಲೆಕ್ಕಪತ್ರ ಅಧೀಕ್ಷಕರು - 1
- ಲೆಕ್ಕ ಸಹಾಯಕರು - 1
- ಡಿಇಒ / ಕಂಪ್ಯೂಟರ್ ಆಪರೇಟರ್ - 2 

* ಹೈದೆರಾಬಾದ್-ಕರ್ನಾಟಕ ಮೀಸಲಾತಿ ಹೊರತುಪಡಿಸಿ ಇತರ ಕಛೇರಿಗಳಲ್ಲಿ ಇರುವ ಹುದ್ದೆಗಳ ವಿವರ: 19
- ಅಧೀಕ್ಷಕರ ಅಭಿಯಂತರರು - 1
- ಸಹಾಯಕ ಪ್ರಧಾನ ವ್ಯವಸ್ಥಾಪಕರು - 1
- ಕಾರ್ಯನಿರ್ವಾಹಕ ಅಭಿಯಂತರರು-  2
- ಸಹಾಯಕ ಕಾರ್ಯನಿರ್ವಾಹ ಅಭಿಯಂತರರು - 4
- ಸಹಾಯಕ ಅಭಿಯಂತರರು (ಪರಿಸರ) - 2
- ವ್ಯವಸ್ಥಾಪಕರು - 1
- ಸಾರ್ವಜನಿಕ ಸಂಪರ್ಕ ಅಧಿಕಾರಿ - 1
- ಲೆಕ್ಕಪತ್ರ ಅಧೀಕ್ಷಕರು - 1
- ಲೆಕ್ಕ ಸಹಾಯಕರು - 2
- ಡಿಇಒ/ಕಂಪ್ಯೂಟರ್ ಆಪರೇಟರ್ -  4 

* ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ-ಜಲಸಿರಿ ಯೋಜನೆ - 01
- ಲೆಕ್ಕಿಗ / ಹಿರಿಯ ಕಾರ್ಯನಿರ್ವಾಹಕ ಸಹಾಯಕರು -1 

* 9 ಪಟ್ಟಣಗಳ ಯೋಜನೆ - 03
- ಕಾರ್ಯನಿರ್ವಾಹಕ ಅಭಿಯಂತರರು - 1
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು - 1
- ಸಹಾಯಕ ಅಭಿಯಂತರರು (ನೀರು ಸರಬರಾಜು/ಸಿವಿಲ್) - 1

Job Overview
No. of posts
30
Start Date
16 ಡಿಸೆಂಬರ್ 2021
End Date
31 ಡಿಸೆಂಬರ್ 2021
Employment Type
FULL_TIME
Organization
KPSC Vaani (Website)
Location
ಕರ್ನಾಟಕ, KA,
Selection Procedure:
ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ, ಮೆರಿಟ್‌, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ವಿವಿಧ ವಿದ್ಯಾರ್ಹತೆ ಹಾಗೂ ಅನುಭವವನ್ನು ಹೊಂದಿರಬೇಕು ಈ ಕುರಿತು ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿ.
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.