ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Surekha Halli
12 ಮಾರ್ಚ್ 2020 Others
Tags: Degree PUC SSLC
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯಾಗಚಿ ಘಟಕಕ್ಕೆಅವಶ್ಯವಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ನಿರ್ಧರಿಸಿದೆ ಆದ್ದರಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಹುದ್ದೆಗಳ ವಿವರ : * ಸಹಾಯಕ ವ್ಯವಸ್ಥಾಪಕರು - 01 * ಅಡುಗೆಯವರು - 01 * ಸ್ವಾಗತಗಾರರು - 01 * ಉಗ್ರಾಣಿಕರು - 01 * ದ್ವಿತೀಯ ದರ್ಜೆ ಲೆಕ್ಕ ಸಹಾಯಕರು / ಬಿಲ್ ಕ್ಲರ್ಕ್ / ಕ್ಯಾಶಿಯರ್ - 01 * ಸಹಾಯಕ ಅಡುಗೆಯವರು -01 * ಅಡುಗೆ ಸಹಾಯಕರು - 02 * ಮಾಣಿ - 03 * ರೂಮ ಬಾಯ್ - 02 * ಗಾರ್ಡನರ್ - 01 * ಸಾಮಾನ್ಯ ಉಪಯೋಗಿ ಕೆಲಸಗಾರ - 04
Job Overview
No. of posts
18
Start Date
12 ಮಾರ್ಚ್ 2020
End Date
20 ಮಾರ್ಚ್ 2020
Employment Type
FULL_TIME
Organization
KPSC Vaani (Website)
Location
KA,
Qualification:
ಹುದ್ದೆಗಳುಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಈ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಡೆ ನೀಡಿರುವ ಲಿಂಕ್ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಓದಿಕೊಳ್ಳಿ
to download official notification
Related Tags: Degree PUC SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.