KSRTC ಯಲ್ಲಿ 200 ಭದ್ರತಾ ರಕ್ಷಕ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನ
|
Job Overview
- No. of posts
- 200
- Start Date
- 20 ಜೂನ್ 2018
- End Date
- 16 ಜುಲೈ 2018
- Last Payment
- 18 ಜುಲೈ 2018
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ ರಾಜ್ಯ, KA,
Selection Procedure:
ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ,
ಲಿಖಿತ ಪರೀಕ್ಷೆ,
ಮೂಲ ದಾಖಲೆ ಪರಿಶೀಲನೆ .
ಲಿಖಿತ ಪರೀಕ್ಷೆ,
ಮೂಲ ದಾಖಲೆ ಪರಿಶೀಲನೆ .
Qualification:
ಪಿಯುಸಿ(PUC) ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ ಅಥವಾ ನೌಕಾಪಡೆ/ವಾಯುಪಡೆಯಲ್ಲಿ ತತ್ಸಮಾನ ದರ್ಜೆಯ ಪ್ರಮಾಣ ಪತ್ರ ಹೊಂದಿದ ಮಾಜಿ ಸೈನಿಕನಾಗಿರಬೇಕು
Fee:
* ಸಾಮಾನ್ಯ ವರ್ಗಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 800/-
* ಎಸ್ಸಿ/ಎಸ್ಟಿ/ಕ್ಯಾಟಗರಿ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 600/-
* ಎಸ್ಸಿ/ಎಸ್ಟಿ/ಕ್ಯಾಟಗರಿ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 600/-
Age Limit:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
ಗರಿಷ್ಠ ಈ ಕೆಳಕಂಡ ಗರಿಷ್ಠ ಮಿತಿಗಳನ್ನು ಒಳಗೊಂಡಿರಬೇಕು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 35 ವರ್ಷಗಳು
* ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ - 38 ವರ್ಷಗಳು
* ಎಸ್ಸಿ/ಎಸ್ಟಿ/ಕ್ಯಾಟಗರಿ-1 ಅಭ್ಯರ್ಥಿಗಳಿಗೆ 40 ವರ್ಷಗಳು
ಗರಿಷ್ಠ ಈ ಕೆಳಕಂಡ ಗರಿಷ್ಠ ಮಿತಿಗಳನ್ನು ಒಳಗೊಂಡಿರಬೇಕು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 35 ವರ್ಷಗಳು
* ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ - 38 ವರ್ಷಗಳು
* ಎಸ್ಸಿ/ಎಸ್ಟಿ/ಕ್ಯಾಟಗರಿ-1 ಅಭ್ಯರ್ಥಿಗಳಿಗೆ 40 ವರ್ಷಗಳು
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.