ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಅಡಿಯಲ್ಲಿರುವ ಗಣಿ/ಕ್ವಾರಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ

Tags: Diploma
Published by: Rukmini Krushna Ganiger
|
ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಅಡಿಯಲ್ಲಿರುವ ಗಣಿ/ಕ್ವಾರಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ
ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ರಾಜ್ಯಾದ್ಯಂತ ಹೊಂದಿರುವ ಗಣಿ/ಕ್ವಾರಿಗಳಲ್ಲಿ ಕಾರ್ಯನಿರ್ವಹಿಸಲು ಗಣಿ ಮುಂದಾಳು, ಗಣಿ ಸಂಗಾತಿ ಹಾಗೂ ಬ್ಲಾಸ್ಟರ್ ಶಾಸನಬದ್ಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/07/2021.
ಹುದ್ದೆಗಳ ವಿವರ :
      -ಗಣಿ ಮುಂದಾಳು - 08
      -ಗಣಿ ಸಂಗಾತಿ - 04
      -ಬ್ಲಾಸ್ಟರ್ - 04 
Job Overview
No. of posts
16
Start Date
22 ಜೂನ್ 2021
End Date
2 ಜುಲೈ 2021
Employment Type
FULL_TIME
Organization
KPSC Vaani (Website)
Location
Karnataka, KA,
Selection Procedure:
- ಆಸಕ್ತ ಅಭ್ಯರ್ಥಿಗಳು ಜಾಲತಾಣದಲ್ಲಿ ಆಯಾ ಹುದ್ದೆಗಳ ಎದುರು ತಿಳಿಸಿರುವ ದಿನಾಂಕ ಮತ್ತು ಸಮಯಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
Qualification:
- ಗಣಿ ಮುಂದಾಳು, ಗಣಿ ಸಂಗಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ/ಬೋರ್ಡ್ ನಿಂದ  ಡಿಪ್ಲೊಮಾ ಇನ್ ಮೈನಿಂಗ್ ವಿದ್ಯಾರ್ಹತೆಯನ್ನು ಪಡೆದಿರಬೇಕು, ಹಾಗೂ Foreman ಸರ್ಟಿಫಿಕೇಟ್ ಹೊಂದಿರಬೇಕು.

- ಬ್ಲಾಸ್ಟರ್ ಹುದ್ದೆಗೆ Blaster ಸರ್ಟಿಫಿಕೇಟ್ ನೊಂದಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit:
- ಅರ್ಹ ಅಭ್ಯರ್ಥಿಗಳು ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಟ 23 ವರ್ಷ ವಯಸ್ಸನ್ನು ಪೂರೈಸಿರಬೇಕು, ಮತ್ತು  45 ವರ್ಷಗಳ ವಯೋಮಿತಿ ಮೀರಿರಬಾರದು.
To Download the Official Notification
Related Tags: Diploma
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.