ಭಾರತೀಯ ಸೇನೆ ಸೇರುವವರಿಗೆ ಸುವರ್ಣಾವಕಾಶ ಕೋಲಾರ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ಆಯೋಜನೆ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ ರಾಜ್ಯದ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ ಒದಗಿ ಬಂದಿದ್ದು, ಕೋಲಾರ ಜಿಲ್ಲೆಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಈಗಾಗಲೇ ಈ ನೇಮಕಾತಿ ರ್ಯಾಲಿಯಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನೇಮಕಾತಿ ರ್ಯಾಲಿಯು ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ.
ಹುದ್ದೆಗಳ ವಿವರಗಳು :
* ಸೋಲ್ಜರ್ ಜನರಲ್ ಡ್ಯೂಟಿ
* ಸೋಲ್ಜರ್ ಟೆಕ್ನಿಕಲ್
* ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ Nursing Assistant Veterinary
* ಸೋಲ್ಜರ್ Clerk/Store Keeper/ Technical/ Inventory Management
* ಸೋಲ್ಜರ್ ಟ್ರೇಡ್ ಮ್ಯಾನ್ 10th pass
* ಸೋಲ್ಜರ್ ಟ್ರೇಡ್ ಮ್ಯಾನ್ 8th pass
* ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 05 ರಿಂದ 20 ಜನವರಿ 2021 ರವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ರ್ಯಾಲಿ ನಡೆಯುವ ದಿನಾಂಕಕ್ಕೆ ಒಂದು ವಾರ ಮೊದಲು ರ್ಯಾಲಿಗಾಗಿ ಅಡ್ಮಿಟ್ ಕಾರ್ಡ್‌ಗಳನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವದು.
* ಈ ರ್ಯಾಲಿಯು ವಿಶ್ವೇಶ್ವರಯ್ಯ ಮೈದಾನ, ಕೋಲಾರ ಇಲ್ಲಿ ದಿನಾಂಕ 07 ಮೇ 2021 ರಿಂದ 12 ಮೇ 2021 ರವರೆಗೆ ನಡೆಸಲಾಗುವದು.
* ಈ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ದಿನಾಂಕ 13 ಮಾರ್ಚ್ 2021 ರಿಂದ 26 ಏಪ್ರಿಲ್ 2021 ರವರೆಗೆ ಆನ್ಲೈನ್ ನೋಂದಾಯಿಸಕೊಳ್ಳಬಹುದಾಗಿದೆ.
- Start Date
- 13 ಮಾರ್ಚ್ 2021
- End Date
- 26 ಎಪ್ರಿಲ್ 2021
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
Qualification:
Age Limit:
* ಸೋಲ್ಜರ್ ಜನರಲ್ ಡ್ಯೂಟಿ: 17 ½ ರಿಂದ 21 ವರ್ಷ ( ಅಭ್ಯರ್ಥಿಗಳು 01 Oct 1998 ರಿಂದ 01 Apr 2002 ರ ನಡುವೆ ಜನಿಸಿರಬೇಕು)
* ಉಳಿದ ಎಲ್ಲ ಹುದ್ದೆಗಳಿಗೆ : 17 ½ ರಿಂದ 23 ವರ್ಷ ( ಅಭ್ಯರ್ಥಿಗಳು 01 Oct 1996 ರಿಂದ 01 Apr 2002 ರ ನಡುವೆ ಜನಿಸಿರಬೇಕು)
- ಈ ನೇಮಕಾತಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.