ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Job Overview
- No. of posts
- 41
- End Date
- 26 ಫೆಬ್ರುವರಿ 2020
- Last Payment
- 27 ಫೆಬ್ರುವರಿ 2020
- Employment Type
- FULL_TIME
- Organization
- KPSC Vaani (Website)
- Location
- ಕೊಡಗು ಜಿಲ್ಲಾ, KA,
Selection Procedure:
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ
Qualification:
ವಿದ್ಯಾರ್ಹತೆಯ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
Fee:
ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಾದಲ್ಲಿ ರೂ 1500/- ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಅಂಗವಿಕಲರಿಗೆ ರೂ 1000/- ಗಳನ್ನು (ಅಂಚೆ ವೆಚ್ಚ ಪ್ರತ್ಯೇಕ) ಸ್ಥಳೀಯ ಅಂಚೆಕಛೇರಿಯಲ್ಲಿ ಪಾವತಿಸಿ ಚಲನ್‍ನನ್ನು ಆನ್‍ಲೈನ್ ಮುಖಾಂತರ ಅಪ್‍ಲೋಡ್ ಮಾಡುವುದು.
Age Limit:
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು ಹಾಗೂ ಗರಿಷ್ಟ
* ಸಾಮಾನ್ಯ ವರ್ಗಕ್ಕೆ- 35 ವರ್ಷಗಳು,
* ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ - 38 ವರ್ಷಗಳು,
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧ ವರ್ಗಗಳಿಗೆ - 40 ವರ್ಷಗಳು
* ಸಾಮಾನ್ಯ ವರ್ಗಕ್ಕೆ- 35 ವರ್ಷಗಳು,
* ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ - 38 ವರ್ಷಗಳು,
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧ ವರ್ಗಗಳಿಗೆ - 40 ವರ್ಷಗಳು
Comments