ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by Basavaraj Halli
12 ಸೆಪ್ಟೆಂಬರ್ 2021
Others
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ದಲ್ಲಿ ಈ ಕೆಳಕಂಡ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಆಡಳಿತ ಮಂಡಳಿ ಅನುಮೋದಿಸಿದಂತೆ ಗುತ್ತಿಗೆ ಮತ್ತು ಕನ್ಸಲ್ಟೆಂಟ್ ಗೆ ಪರಿಗಣಿಸಲಾದ ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರ ಈ ಕೆಳಗಿನಂತಿದೆ.
Job Overview
- No. of posts
- 6
- Start Date
- 21 ಆಗಸ್ಟ್ 2021
- End Date
- 8 ಸೆಪ್ಟೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Selection Procedure:
ಸಂದರ್ಶನದ ಮೂಲಕ ಅರ್ಹ ವ್ಯಕ್ತಿ/ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ
Qualification:
* ನ್ಯಾಯವಾದಿಗಳು : 02 (ಬೆಂಗಳೂರು ಕೇಂದ್ರ ಕಚೇರಿ -01 ಬೆಳಗಾವಿ ಪ್ರಾಂತೀಯ ಕಚೇರಿ-01)
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಮತ್ತು ನ್ಯಾಯವಾದಿಗಳಾಗಿ ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ 5 ವರ್ಷದ ಅನುಭವ.
* ಸನ್ನದು ಲೆಕ್ಕ ಪರಿಶೋಧಕರು : 02 (ಬೆಂಗ್ಳೂರು ಕೇಂದ್ರ ಕಚೇರಿ -01, ಬೆಳಗಾವಿ ಪ್ರಾಂತೀಯ ಕಚೇರಿ -01)
ವಿದ್ಯಾರ್ಹತೆ : ಮಾನ್ಯತೆ ಪಡೆದ ಪ್ರಾಧಿಕಾರದಿಂದ ಸಿಎ/ ಸಿಎಸ್/ ಐ ಸಿ ಡಬ್ಲ್ಯು ಎ ಕನಿಷ್ಠ ವಿದ್ಯಾರ್ಹತೆ ಮತ್ತು ಸಹಕಾರ ಮತ್ತು ಬ್ಯಾಂಕಿಂಗ್ ಲೆಕ್ಕಪರಿಶೋಧನೆಯಲ್ಲಿ 3 ವರ್ಷಗಳ ಅನುಭವ
* ಆರ್ಥಿಕ ಸಲಹೆಗಾರರು ( ವ್ಯಕ್ತಿ ಸಂಸ್ಥೆ ) : 01
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಹೂಡಿಕೆ/ ಹಣಕಾಸು ನಿರ್ವಹಣೆಯಲ್ಲಿ ಕನಿಷ್ಠ 5 ವರ್ಷ ಅನುಭವ/ ಪರಿಣಿತಿ .
* ತಾಂತ್ರಿಕ ಸಲಹೆಗಾರರು ( ವ್ಯಕ್ತಿ/ ಸಂಸ್ಥೆ) : 01
ವಿದ್ಯಾರ್ಹತೆ : ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬಿಇ ಇನ್ ಇ&ಎಸ್/ಕಂಪ್ಯೂಟರ್ ಸೈನ್ಸ್/ ಎಂಸಿಎ/ ಎಂಟೆಕ್ ವಿದ್ಯಾರ್ಹತೆ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ 5 ವರ್ಷಗಳ ಅನುಭವ.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂಪಾಯಿ 1000/- ಗಳ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Age Limit:
ಎಲ್ಲಾ ಹುದ್ದೆಗಳಿಗೆ ಕನಿಷ್ಠ 35 ವರ್ಷ ಹಾಗೂ ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.