ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಖಾಲಿ ಇರುವ 21 ಪ್ರಾಜೆಕ್ಟ್ ಡೈರೆಕ್ಟರ್, ಕೆ-ಜಿಐಎಸ್, ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್,ಬ್ಯುಸಿನೆಸ್ ಅನಾಲಿಸ್ಟ್ ಲೋಹಶಾಸ್ತ್ರ ಮತ್ತು ಡ್ರೋನ್ ಸರ್ವೇ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 08/12/2022 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 21
* ಪ್ರಾಜೆಕ್ಟ್ ಡೈರೆಕ್ಟರ್, ಕೆ-ಜಿಐಎಸ್ : 1
* ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್ : 1
* ಬ್ಯುಸಿನೆಸ್ ಅನಾಲಿಸ್ಟ್ : 2
* ವೆಬ್ ಅಪ್ಲಿಕೇಶನ್ ಡೆವಲಪರ್ - ಸೀನಿಯರ್ ಅನಾಲಿಸ್ಟ್: 1
* ವೆಬ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್ : 3
* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಸೀನಿಯರ್ ಅನಾಲಿಸ್ಟ್ : 1
* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್ : 3
* ಡಾಟಾಬೇಸ್ ಡೆವಲಪರ್ - ಸೀನಿಯರ್ ಅನಾಲಿಸ್ಟ್ : 1
* ಡಾಟಾಬೇಸ್ ಡೆವಲಪರ್ - ಅನಾಲಿಸ್ಟ್: 3
* ಪೋಟೋಗ್ರಾಮ್ಮೆಟ್ರಿ ಸ್ಪೆಷಲಿಸ್ಟ್: 2
* ಸೀನಿಯರ್ ಡ್ರೋನ್ ಸರ್ವೇ ಇಂಜಿನಿಯರ್ : 1
* ಡ್ರೋನ್ ಸರ್ವೇ ಇಂಜಿನಿಯರ್: 2
- No. of posts
- 21
- Start Date
- 9 ನವೆಂಬರ್ 2022
- End Date
- 8 ಡಿಸೆಂಬರ್ 2022
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Selection Procedure:
Qualification:
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 08/12/2022 ರಂದು ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.