ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
26 ಜೂನ್ 2020 Others
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಕದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 22-07-2020 ಕೊನೆಯ ದಿನಾಂಕವಾಗಿದೆ. * ಹುದ್ದೆಗಳ ವಿವರ : - ಜನರಲ್ ಮ್ಯಾನೇಜರ್ (ಸಿವಿಲ್) - ಜನರಲ್ ಮ್ಯಾನೇಜರ್ (ಎಸ್ & ಟಿ) - ಸೀನಿಯರ್ ಡಿಜಿಎಂ (ಸಿವಿಲ್) - ಸೀನಿಯರ್ ಡಿಜಿಎಂ (ಎಲೆಕ್ಟ್ರಿಕಲ್) - ಸೀನಿಯರ್ ಡಿಜಿಎಂ (ಎಸ್ & ಟಿ) - ಸೀನಿಯರ್ ಡಿಜಿಎಂ (ಹಣಕಾಸು) - ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್) - ಸೀನಿಯರ್ ಮ್ಯಾನೇಜರ್ (ಎಸ್ & ಟಿ) - ಸೀನಿಯರ್ ಮ್ಯಾನೇಜರ್ (ಹಣಕಾಸು) - ಸಹಾಯಕ ವ್ಯವಸ್ಥಾಪಕ (ಸಿವಿಲ್) - ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಿಕಲ್) - ಸಹಾಯಕ ವ್ಯವಸ್ಥಾಪಕ (ಎಸ್ & ಟಿ) - ಸಹಾಯಕ ವ್ಯವಸ್ಥಾಪಕ (ಹಣಕಾಸು) - ಸಹಾಯಕ ವ್ಯವಸ್ಥಾಪಕ (ಎಚ್‌ಆರ್) ಈ ನೇಮಕಾತಿಯಲ್ಲಿ ಈ ಮೇಲೆ ತಿಳಿಸಿದ ಎಲ್ಲ ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆ, ವೇತನ, ವಯೋಮಿತಿಗಳನ್ನು ನಿಗದಿಪಡಿಸಿದ್ದು ಅಭ್ಯರ್ಥಿಗಳು ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುಅ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಒಧಿಕೊಳ್ಳಬಹುದಾಗಿದೆ, ಹಾಗು Appy Online ಲಿಂಕ್ ಬಳಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
Job Overview
No. of posts
27
Start Date
26 ಜೂನ್ 2020
End Date
22 ಜುಲೈ 2020
Employment Type
FULL_TIME
Organization
KPSC Vaani (Website)
Location
ಬೆಂಗಳೂರು, KA,
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.