ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗುವ ಸುವರ್ಣಾವಕಾಶ..! ರಾಜ್ಯದಲ್ಲಿ ಖಾಲಿ ಇರುವ KSRP ಹುದ್ದೆಗಳ ನೇಮಕಾತಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ

|
ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗುವ ಸುವರ್ಣಾವಕಾಶ..! ರಾಜ್ಯದಲ್ಲಿ ಖಾಲಿ ಇರುವ KSRP ಹುದ್ದೆಗಳ ನೇಮಕಾತಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯ ವಿಶೇಷ ಮೀಸಲು ಸಬ್-ಇನ್ಸ್ ಪೆಕ್ಟರ್ (ಪುರುಷ ಮತ್ತು ಸೇವಾನಿರತ) ಹುದ್ದೆಗಳ ನೇಮಕಾತಿ ಖಾಲಿ ಇರುವ ಹುದ್ದೆಗಳ ವಿವರ : * ವಿಶೇಷ ಮೀಸಲು ಸಬ್-ಇನ್ಸ್ ಪೆಕ್ಟರ್ (ಪುರುಷ) : 36 ಹುದ್ದೆಗಳು * ವಿಶೇಷ ಮೀಸಲು ಸಬ್-ಇನ್ಸ್ ಪೆಕ್ಟರ್ (ಪುರುಷ ಮತ್ತು ಸೇವಾನಿರತ) : 04
Job Overview
No. of posts
40
Start Date
8 ಆಗಸ್ಟ್ 2019
End Date
28 ಆಗಸ್ಟ್ 2019
Last Payment
30 ಆಗಸ್ಟ್ 2019
Employment Type
FULL_TIME
Organization
KPSC Vaani (Website)
Location
ಕರ್ನಾಟಕ, KA,
Selection Procedure:
* ಸಹಿಷ್ಣುತೆ ಪರೀಕ್ಷೆ ((Endurance Test) / ದೈಹಿಕ ಸಾಮಥ್ರ್ಯ ಪರೀಕ್ಷೆ (Endurance Test) ಹಾಗೂ ದೇಹದಾಢ್ರ್ಯತೆ ಪರೀಕ್ಷೆ (Physical Standard Test):
* ಲಿಖಿತ ಪರೀಕ್ಷೆ( WRITTEN EXAMINATION)
* ಮೌಖಿಕ ಪರೀಕ್ಷೆ (VIVA-VOCE)
* ವೈಧ್ಯಕೀಯ ಪರೀಕ್ಷೆ (Medical Test)
Qualification:
ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಹೊಂದಿರಬೇಕು.
Fee:
ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ .250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ .100/-
Age Limit:
ಅರ್ಜಿಯನ್ನು ಸ್ವೀಕರಿಸಲು ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

* ವಿಶೇಷ ಮೀಸಲು ಸಬ್-ಇನ್ಸ್ ಪೆಕ್ಟರ್ (ಪುರುಷ) ಹುದ್ದೆಗಳಿಗೆ:
ಎ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು.
ಬಿ) ಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ 26 ವರ್ಷಗಳು.

* ವಿಶೇಷ ಮೀಸಲು ಸಬ್-ಇನ್ಸ್ ಪೆಕ್ಟರ್ (ಪುರುಷ ಮತ್ತು ಸೇವಾನಿರತ) ಇನ್ಸ್ಪೆಕ್ಟರ್ ಹುದ್ದೆಗಳಿಗೆ:
ಎ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು.
ಬಿ) ಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳು.
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.